ಕುಂತೂರು ಮಸೀದಿಯಲ್ಲಿ ಈದುಲ್ ಅಝಹ ಆಚರಣೆ May 29, 2026 0 FacebookTwitterWhatsApp ಪೆರಾಬೆ: ಎ ಮತ್ತು ಬಿ ಜುಮಾ ಮಸೀದಿ ಕುಂತೂರು ಬೇಲ್ಪಾಡಿ ಇಲ್ಲಿ ಬಲಿ ಪೆರ್ನಾಲ್ ಆಚರಣೆ ನಡೆಯಿತು. ಜಮಾಹತ್ ಮುದರ್ರೀಸ್ ಹಾಜಿ ಮೊಯಿದು ಫೈಝಿ ಉಸ್ತಾದ್ ಅವರು ಪೆರ್ನಾಲ್ ಸಂದೇಶ ಭಾಷಣ ಮಾಡಿದರು ಹಾಗೂ ಪೆರ್ನಾಲ್ ನಮಾಝಿಗೆ ನೇತೃತ್ವ ನೀಡಿದರು. ಅಗಲಿದ ಜಮಾಅತರಿಗೆ ಪ್ರಾರ್ಥನೆ ನಡೆಸಲಾಯಿತು.