






ಪುತ್ತೂರು:ಬೆಟ್ಟಂಪಾಡಿ ರೆಂಜದಲ್ಲಿ ಹೊಸದಾಗಿ ಶುಭಾರಂಭಗೊಂಡಿರುವ ಮೋಡರ್ನ್ ಬೇಕರಿಯಲ್ಲಿ ಜೂ.1ರಿಂದ ಬೇಕರಿ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.
ರೆಂಜದ ಕೃತಿಕಾ ಬಿಲ್ಡಿಂಗ್ನಲ್ಲಿ ಮೋಡರ್ನ್ ಬೇಕರಿ ಏ.27ರಂದು ಶುಭಾರಂಭಗೊಂಡಿದ್ದು ಗ್ರಾಹಕ ಬಂಧುಗಳ ಬೆಂಬಲ,ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ.ಇದೀಗ ಶುಭಾರಂಭದ ಕೊಡುಗೆಯಾಗಿ ಎಲ್ಲಾ ತರದ ಬೇಕರಿ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದ್ದು ಗ್ರಾಹಕ ಬಂಧುಗಳ ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಮಾಲಕರಾದ ಶ್ರೀಮತಿ ಅಂಬಿಕಾ ಉದಯ ಕುಮಾರ್ ಪಾಟಾಳಿ ಅವರು ತಿಳಿಸಿದ್ದಾರೆ.












