






ನಿಡ್ಪಳ್ಳಿ; ಉದ್ಭವ್ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಬೆಂಗಳೂರು ಇವರಿಂದ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇರುವ ಕಟ್ಟಡದಲ್ಲಿ ಎಂಡೋ ಸಂತ್ರಸ್ತರ ಪಾಲನಾ ಕೇಂದ್ರ ಜೂ.1 ರಂದು ಉದ್ಘಾಟಿಸಿದರು.


ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವೇದಾವತಿ ರಿಬ್ಬನ್ ಕತ್ತರಿಸಿ ಕೇಂದ್ರ ಉದ್ಘಾಟಿಸಿದರು.ಸಂಸ್ಥೆಯ ಮೆಲ್ವೀಚಾರಕಿ ಸುಪ್ರೀತಾ ಎ.ಕೆ, ಫಿಸಿಯೋಥೆರಪಿಸ್ಟ್ ಪ್ರಣಮ್ಯ, ಕ್ರಾಫ್ಟ್ ಟೀಚರ್ ದಿವ್ಯ, ಪ್ರಾಥಮಿಕ ಆರೋಗ್ಯ ಕೇಂದ್ರದ ಅರೋಗ್ಯ ಸಹಾಯಕಿಯರು, ಸಿಬ್ಬಂದಿಗಳು ಹಾಗೂ ಎಂಡೋ ಸಂತ್ರಸ್ತರು ಉಪಸ್ಥಿತರಿದ್ದರು.













