ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ಮಾಸ್ಟರ್‌ಶೆಫ್ ಖ್ಯಾತಿಯ ಅವನಿ ಶರ್ಮಾಗೆ ಸನ್ಮಾನ

0

ಪುತ್ತೂರು: ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ನಡೆಯುತ್ತಿರುವ ಡೈಮಂಡ್ ಫೆಸ್ಟ್ ಅಂಗವಾಗಿ ಖ್ಯಾತ ಪಾಕತಜ್ಞೆ ಹಾಗೂ ಮಾಸ್ಟರ್‌ಶೆಫ್ ಖ್ಯಾತಿಯ ಅವನಿ ಶರ್ಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥೆಯ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಸೀರೆ ಬ್ರ್ಯಾಂಡ್ ರಾಧ್ವಿ ಸಾರೀಸ್ ಮಾಲೀಕರಾದ ರಂಜಿತಾ ಸಿದ್ದೇಶ್ ಉಪಸ್ಥಿತರಿದ್ದರು. ಮುಳಿಯ ಶಾಖಾ ವ್ಯವಸ್ಥಾಪಕ ಸುಬ್ರಮಣ್ಯ ಭಟ್ ಹಾಗೂ ಸಿನಿಮಾಟೋಗ್ರಾಫರ್ ಪ್ರಣವ್ ಭಟ್ ಸಹ ಈ ಸಂದರ್ಭ ಹಾಜರಿದ್ದರು.

LEAVE A REPLY

Please enter your comment!
Please enter your name here