ಆಲಂಕಾರು ಕ್ಲಸ್ಟರ್ ಸಿ ಆರ್ ಪಿಯಾಗಿ ಜಯಂತ್ ವೈ

0

ಪುತ್ತೂರು: ಸವಣೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ವೈ ಯವರಿಗೆ ಆಲಂಕಾರು ಕ್ಲಸ್ಟರ್ ಸಿ ಆರ್ ಪಿ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.

ಆಲಂಕಾರು ಕ್ಲಸ್ಟರ್ ಸಿ ಆರ್ ಪಿಯಾಗಿದ್ದ ಪ್ರಕಾಶ್ ಬಿ ಇವರು ಹಳೆನೇರಂಕಿ ಶಾಲೆಗೆ ಬಡ್ತಿ ಹೊಂದಿರುವುದರಿಂದ ಈ ಹುದ್ದೆ ತೆರವಾಗಿತ್ತು.ಜಯಂತ್ ವೈ ಯವರು ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿಯಾಗಿದ್ದು 2019ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ

LEAVE A REPLY

Please enter your comment!
Please enter your name here