ಶ್ರೀ ರಾಮಕೃಷ್ಣ ಪ್ರೌಢಶಾಲಾ ಮಂತ್ರಿ ಮಂಡಲ ರಚನೆ

0

ಪುತ್ತೂರು: 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ಜೂ.17 ರಂದು ವಿದ್ಯಾರ್ಥಿಗಳು ಮತ ಚಲಾಯಿಸುವ ಮೂಲಕ ರಚಿಸಲಾಯಿತು.

ವಿದ್ಯಾರ್ಥಿ ನಾಯಕನಾಗಿ ತೇಜಸ್ವಿ – 10ನೇ ತರಗತಿ, ಉಪನಾಯಕ: ಸಾತ್ವಿಕ್ ಪಿ.ಎಂ – 9ನೇ ತರಗತಿ, ಸಭಾಧ್ಯಕ್ಷ: ದ್ರಿಶಾ – 10ನೇ ತರಗತಿ, ಗೃಹ ಮಂತ್ರಿಗಳು: ಹರ್ಷಿತ್, ಶ್ರಾವ್ಯಾ ಎಸ್ – 10ನೇ , ಉಪ ಗೃಹ ಮಂತ್ರಿಗಳು: ಪ್ರಾಯಶ್ – 9ನೇ, ಪ್ರತೀನ್ – 8ನೇ , ಶಿಕ್ಷಣ ಮಂತ್ರಿಗಳು: ಗಗನ್, ಮನುಶ್ರೀ – 10ನೇ, ಉಪ ಶಿಕ್ಷಣ ಮಂತ್ರಿಗಳು: ಆಶ್ಲೇಷ್ ಕುಮಾರ್ – 9ನೇ, ರಿಶಿತ್ – 8ನೇ ತರಗತಿ, ನೀರಾವರಿ ಮಂತ್ರಿ: ಹರ್ಷತ್ – 10ನೇ ತರಗತಿ, ಉಪ:ತರುಣ್ – 9ನೇ, ಸಾಯಿಪ್ರಣಾಮ್ – 8ನೇ, ಸ್ವಚ್ಛತಾ ಮಂತ್ರಿಗಳು: ಅಭಿಷೇಕ್ ಪ್ರಭು, ಪುಣ್ಯಶ್ರೀ – 10ನೇ | ಉಪ: ಸಿಂಚನಾ ವಿ ಗೌಡ, ಧನ್ವಿತ್, ಕೌಶಿಕ್ – 9ನೇ, ಸಾಂಸ್ಕೃತಿಕ ಮಂತ್ರಿ: ಬೃಂದಾ ಆರ್.ಕೆ – 10ನೇ, ಉಪ: ದೀವಿಷ್, ಅನ್ವಿತಾ – 9ನೇ, ಆಹಾರ ಮಂತ್ರಿಗಳು: ಶಶಾಂಕ್, ಯಜ್ಞ, ಜಯರಾಜ್ – 10ನೇ , ಉಪ: ಅನೀಶ್, ಹಂಸಿನಿ – 9ನೇ, ಹರ್ಷಿತ್ – 8ನೇ, ಸಹಕಾರ ಮಂತ್ರಿಗಳು: ಉಪಜ್ಞಾ, ಅನ್ವಿತಾ – 9ನೇ ತರಗತಿ, ಕೃಷಿ ಮಂತ್ರಿ: ವರುಣ್ – 10ನೇ, ಉಪ: ರಿಧಿ, ಚೈತನ್ಯ – 8ನೇ, ಕ್ರೀಡಾ ಮಂತ್ರಿಗಳು: ಶೇಕ್ ಮೊಹಮ್ಮದ್ ಮುಸ್ತಾಫ, ವೈಷ್ಣವಿ – 10ನೇ , ಉಪ: ಚಿಂತನ್ ದೇವಾಡಿಗ – 8ನೇಬ್ಯಾಂಕಿಂಗ್ ಮಂತ್ರಿ: ಧನ್ವಿ ಎಸ್ – 10ನೇ | ಉಪ: ನಿಧಿ ಜೆ – 8ನೇವಾರ್ತಾ ಮಂತ್ರಿ: ಚರಣ್ – 9ನೇ | ಉಪ: ಪ್ರಣವ ಪದ್ಮನಾಭ – 8ನೇ ತರಗತಿ ಇವರನ್ನು ಆಯ್ಕೆ ಮಾಡಲಾಯಿತು.

ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಗಾಯತ್ರಿ ಎಸ್ ರವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಸಹ ಶಿಕ್ಷಕಿಯರಾದ ಸಂಧ್ಯಾ ಕೆ, ಸುಚಿತ್ರ ಕೆ.ಬಿ, ತುಳಸಿ ಮತ್ತು ಇತರ ಶಿಕ್ಷಕಿಯರು ಹಾಗೂ ಶಿಕ್ಷಕೇತರ ವೃಂದದವರು ಚುನಾವಣಾಧಿಕಾರಿಗಳಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here