







ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೈಕಾರ ಇಲ್ಲಿ ಬೃಹತ್ ಯೋಗ ನಡಿಗೆ ಜೂ.2ರಂದು ನಡೆಯಿತು. ಯೋಗ ನಡಿಗೆ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಯೋಗ ತೀರ್ಪುಗಾರ ರಾಮಣ್ಣ ರೈ ಅವರು ನೆರವೇರಿಸಿದರು . ಶಾಲೆ ಹಿರಿಯ ಶಿಕ್ಷಕಿ ಪುಷ್ಪಾವತಿ, ಅಧ್ಯಾಪಕಿ ಅನುಷಾ, ಅಂಗನವಾಡಿ ಅಧ್ಯಾಪಕಿ ವೀಣಾ, ಅಧ್ಯಾಪಕಿ ತಾರಾ ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ಕುಸುಮಾವತಿ ಮತ್ತು ಶ್ರೀಮತಿ ಮೀನಾಕ್ಷಿ. ರವರು ಸಹಕರಿಸಿದರು.













