ಏಳ್ತಿಮಾರ್ ವತ್ಸಲಾ ವಿ ಶೆಣೈ ನಿಧನ

0

ಪುತ್ತೂರು: ದರ್ಬೆ ಸಮೀಪ ಮೂಲದವರಾಗಿದ್ದು, ಪುತ್ತೂರು ಅನಂದಾಶ್ರಮದ ನಿವಾಸಿ ಏಳ್ತಿಮಾರ್ ವತ್ಸಲಾ ವಿ ಶೆಣೈ (84ವ)ರವರು ಜೂ.27ರಂದು ನಿಧನರಾದರು.

ಅಲ್ಪಕಾಲದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ. ದಿ. ವೆಂಕಟೇಶ್ ಶೆಣೈ ಅವರ ಪತ್ನಿಯಾಗಿದ್ದ ವತ್ಸಲಾ ವಿ ಶೆಣೈ ಅವರು ರಾಷ್ಟ್ರ ಸೇವಿಕಾ ಸಮಿತಿ, ಜನಸಂಘದ ಕಾಲದಲ್ಲಿ ಮಹಿಳಾ ಮೋರ್ಚಾ, ಲಕ್ಷ್ಮೀ ವೆಂಕಟರಮಣ ದೇವಳದ ಮಹಿಳಾ ಮಂಡಳಿ ಮುಂತಾದ ಕಡೆ ವಿವಿಧ ಜವಾಬ್ದಾರಿ ನಿಭಾಯಿಸಿದ್ದರು.

ಮೃತರು ಸಂಬಂಧಿಕರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here