ಹಿರಿಯ ಯಕ್ಷಗಾನ ಕಲಾವಿದ ತೇರಪ್ಪ ಪಾಟಾಳಿ ಶರವು ನಿಧನ

0

ಬಡಗನ್ನೂರು: ಬಡಗನ್ನೂರು ಗ್ರಾಮದ ಶರವು ನಿವಾಸಿ ಹಿರಿಯ  ಯಕ್ಷಗಾನ ಕಲಾವಿದ ತೇರಪ್ಪ ಪಾಟಾಳಿ ಶರವು(85ವ) ಅಲ್ಪಕಾಲದ ಅನಾರೋಗ್ಯದಲ್ಲಿ ಜೂ.27ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು 

ಮೖತರು ಪತ್ನಿ ಅಮ್ಮಣ್ಣಿ  ಪುತ್ರರಾದ ಉದಯಕುಮಾರ್, ದಾಮೋದರ ಪಾಟಾಳಿ, ಬಾಲಕೃಷ್ಣ ಪಾಟಾಳಿ, ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಬಂಧು ಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here