







ಬಡಗನ್ನೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಪುತ್ತೂರು ಇದರ ಸಹಭಾಗಿತ್ವದಲ್ಲಿ ಮೇನಾಲ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶೀನಪ್ಪ ಎಂ, ಕಾರ್ಯದರ್ಶಿಯಾಗಿ ಮೀನಾಕ್ಷಿ ಟಿ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಯೊಗೀಶ್ ಎಸ್ ಆರ್, ಜೊತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ರೖೆ ಎಂ ಹಾಗೂ ಕೋಶಾಧಿಕಾರಿಯಾಗಿ ಜಾನಕಿ ರವರನ್ನು ಆಯ್ಕೆ ಮಾಡಲಾಯಿತು.


ದಾಖಲಾತಿ ಸಮಿತಿ ಸದಸ್ಯರಾಗಿ ರೇಖಾ, ರಮ್ಯಾ, ಅಣ್ಣು ಜಿ. ಕೆ, ಮಂಗಳಕಿರಣ, ಸರಸ್ವತಿ ಹಾಗೂ ಉಪ ಸಮಿತಿ ಸದಸ್ಯರಾಗಿ ಕುಶಾಲಪ್ಪ ಎಂ, ಸುಧಾರಾಣಿ ಮೖೆಮುನಾ,ಅರುಣಾ, ಭೇಬಿ, ಇವರುಗಳನ್ನು ಆಯ್ಕೆ ಮಾಡಲಾಯಿತು.



ಈ ಸಂದರ್ಭದಲ್ಲಿ ಆರಿಯಡ್ಕ ವಲಯದ ವಲಯ ಮೆಲ್ವಿಚಾರಕಿ ಪ್ರಣೀತಾ ಸಿ. ಎಸ್. ಸಿ ಕೇಂದ್ರದ ಪ್ರೇರಕಿ ಸಂದ್ಯಾ, ಸೇವಾಪ್ರತಿನಿಧಿ ಸುಂದರ ಜಿ ಸಹಕರಿಸಿದರು.










