ನಾಳೆ(ಜು.03) ಪುತ್ತೂರು ದರ್ಬೆಯಲ್ಲಿ ಕ್ಲೀನ್ ವೇರ್ ಐರನಿಂಗ್, ಲಾಂಡ್ರಿ, ವಾಷಿಂಗ್ ಸೇವಾ ಕೇಂದ್ರ ಶುಭಾರಂಭ

0

ಪುತ್ತೂರು: ಎಲ್ಲಾ ವಿಧದ ಬಟ್ಟೆಗಳ ಐರನಿಂಗ್, ಲಾಂಡ್ರಿ ಹಾಗೂ ವಾರ್ಷಿಂಗ್ ಸೇವಾ ಕೇಂದ್ರ `ಕ್ಲೀನ್ ವೇರ್’ ಜು.03ರಂದು ಬೆಳಿಗ್ಗೆ ಪುತ್ತೂರು ದರ್ಬೆ ಪ್ರಶಾಂತ್ ಮಹಲ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಎಲ್ಲಾ ವಿಧದ ಬಟ್ಟೆಗಳನ್ನು ವಾಷಿಂಗ್ ಮಾಡಿಕೊಡುವ ವ್ಯವಸ್ಥೆ ಹಾಗೇ ಐರನಿಂಗ್ ಮಾಡಿ ಕೊಡುವ ಇಲ್ಲಿದೆ. ಸ್ವಚ್ಚತೆ, ಗುಣಮಟ್ಟ ಮತ್ತು ಸಮಯಪಾಲನೆ ಎಂಬ ಧ್ಯೇಯವಾಕ್ಯದೊಂದಿಗೆ ಶುಭಾರಂಭಗೊಳ್ಳಲಿರುವ ಈ ಕ್ಲೀನ್ ವೇರ್ ಐರನಿಂಗ್ ಆಂಡ್ ಲಾಂಡ್ರಿ ವಾರ್ಷಿಂಗ್ ಸೇವಾ ಕೇಂದ್ರವು ಗ್ರಾಹಕರ ಬಟ್ಟೆ ಬರೆಗಳಿಗೆ ಹೊಸ ಲುಕ್ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9980144739ಗೆ ಸಂಪರ್ಕಿಸಬಹುದಾಗಿದೆ ಎಂದು ಮಾಲಕರಾದ ಹರೀಶ್ ಸಂಪ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here