ಅಪರ್ಣಾ ಭಟ್ ಪೊಸವಣಿಕೆ ನಿಧನ

0

ಪುತ್ತೂರು: ಇಲ್ಲಿನ ಮುಕ್ವೆ ಮಣಿಯ ನಿವಾಸಿಯಾಗಿರುವ ಪುರೋಹಿತ ಕನ್ಯಾನ ಅನಂತೇಶ ಭಟ್ಟರ ಪತ್ನಿ ಅಪರ್ಣಾ ಭಟ್ ಪೊಸವಣಿಕೆ(35ವ.)ರವರು ಜು.3ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪತಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here