ಬಿಲ್ಲವ ಬ್ರಿಗೇಡ್ ನೆಟ್ಟಣಿಗೆ ಮುಡ್ನೂರು ಗ್ರಾಮ ಸಮಿತಿ ರಚನೆ

0

ಪುತ್ತೂರು: ಬಿಲ್ಲವ ಸಮಾಜವನ್ನು ಗ್ರಾಮ ಮಟ್ಟದಲ್ಲಿ ಇನ್ನಷ್ಟು ಸಂಘಟಿಸಿ ಸಮಾಜಮುಖಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಬಿಲ್ಲವ ಬ್ರಿಗೇಡ್ ಪುತ್ತೂರು ವತಿಯಿಂದ ನೆಟ್ಟಣಿಗೆ‌ ಮುಡ್ನೂರು ಗ್ರಾಮ ಸಮಿತಿ ರಚಿಸಲಾಗಿದೆ.


ಸಮಿತಿಯ ಅಧ್ಯಕ್ಷರಾಗಿ ಶಶಿಧರ್ ಪೂಜಾರಿ ಸುರುಳಿಮೂಳೆ ಹಾಗೂ ಕಾರ್ಯದರ್ಶಿಯಾಗಿ ಚೇತನ್ ಅಮೀನ್ ಈಶ್ವರಮಂಗಲ ಅವರನ್ನು ಆಯ್ಕೆ ಮಾಡಲಾಗಿದೆ. ಸದಸ್ಯರಾಗಿ ಕುಮಾರನಾಥ ಪೂಜಾರಿ ಚಾರ್ಪಟ್ಟೆ–ಕರ್ನೂರು, ಪ್ರವೀಣ್ ಪೂಜಾರಿ ಸುರುಳಿಮೂಳೆ, ನಾಗರಾಜ್ ಪೂಜಾರಿ ಕಲ್ಲಾಜೆ, ಸುಧೀರ್ ಪೂಜಾರಿ ಕಲ್ಲಾಜೆ, ಅಶೋಕ್ ಪೂಜಾರಿ ಸುರುಳಿಮೂಳೆ, ದಿನೇಶ್ ಪೂಜಾರಿ ಸುರುಳಿಮೂಳೆ, ಯೋಗೀಶ್ ಪೂಜಾರಿ ಕಲ್ಲಾಜೆ, ನಿತಿನ್ ಅಮೀನ್ ಈಶ್ವರಮಂಗಲ, ಶ್ರೀಕಾಂತ್ ಪೂಜಾರಿ ಮೈಂದನಡ್ಕ, ಪುಷ್ಪರಾಜ್ ಪೂಜಾರಿ ಸುರುಳಿಮೂಳೆ, ವಿಜೇತ್, ವೀಕ್ಷಿತ್ ಹಾಗೂ ಗಣೇಶ್ ಪೂಜಾರಿ ಸುರುಳಿಮೂಳೆ‌ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here