ಜು.12: ಸೂರ್ಯ ಎಂಟರ್‌ಪ್ರೈಸಸ್‌ನಲ್ಲಿ ಅಣಬೆ ಬೆಳೆ ತರಬೇತಿ

0

ಪುತ್ತೂರು: ವಿವಿಧ ತಳಿ ಹಾಗೂ ವಿನ್ಯಾಸಗಳ ಅಣಬೆ ತರಬೇತಿ ಶಿಬಿರ ಜು.12ರಂದು ಪರ್ಪುಂಜ ಕುಟ್ಟಿನೋಪಿನಡ್ಕದಲ್ಲಿ ನಡೆಯಲಿದೆ. ನುರಿತ ತಂತ್ರಜ್ಞರಿಂದ ತರಬೇತಿ ಶಿಬಿರ ನಡಯಲಿದ್ದು, ತರಬೇತಿ ಪಡೆಯುವ ಅಭ್ಯರ್ಥಿಗಳು ಮುಂಚಿತವಾಗಿ 9880831229 ನಂಬರಿಗೆ ಹೆಸರು ನೋಂದಾಯಿಸುವಂತೆ ಸಂಸ್ಥೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here