







ಕಡಬ: ಪುತ್ತೂರು ಕೆಮ್ಮಾಯಿ ನಿವಾಸಿ ಶಶಿಧರ ಪಿ.ಹಾಗೂ ಸಪ್ನ ಪಿ.ಎಸ್.ಅವರ ಪುತ್ರಿ ಶಿವಾನ್ಶಿ ಪಿ.ಎಸ್.ಅವರ 2ನೇ ವರ್ಷದ ಹುಟ್ಟುಹಬ್ಬವನ್ನು ಜು.12ರಂದು ಕಡಬ ಅನುಗ್ರಹ ಸಭಾಭವನದಲ್ಲಿ ಆಚರಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.


ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಪಿ.ಜನಾರ್ದನ ಗೌಡ ಪಣೆಮಜಲು, ಕಡಬ ಸಿ.ಎ.ಬ್ಯಾಂಕ್ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಸದಾನಂದ ಗೌಡ ಪಣೆಮಜಲು, ನಿವೃತ್ತ ಸರ್ವೆಯರ್ ಪಿ.ಕೇಶವ ಗೌಡ ಪಣೆಮಜಲು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ ಪಿ. ಗ್ರೀನ್‌ಪಾರ್ಕ್, ಮಂಗಳೂರಿನ ಇಂಜಿನಿಯರ್ ಸುರೇಶ ಗೌಡ, ನಿವೃತ್ತ ಶಿಕ್ಷಕಿ ಶಾರದಾ ಪುತ್ತಿಲ, ಕಡಬ ಪಟ್ಟಣ ಪಂಚಾಯತ್ ಕೌನ್ಸಿಲರ್ ರೋಹಿತ್ ಗೌಡ, ಹರಿಣಾಕ್ಷಿ ಕಟ್ಟಪುಣಿ, ರಮಾ ಕುಶಾಲನಗರ, ಹೊನ್ನಪ್ಪ ಗೌಡ ಸಹೋದರರು ಕೆಮ್ಮಾಯಿ ಪುತ್ತೂರು, ಅರುಣ್‌ಕುಮಾರ್ ಕಂಗುಲೆ, ಹೇಮಾವತಿ ಕೊರಗಪ್ಪ ಗೌಡ ಕಲ್ಲರ್ಪೆ, ಸುಶೀಲ, ಆನಂದ ಗೌಡ ಮಂಜೋಲಿ ಮನೆ ನೂಜಿಬಾಳ್ತಿಲ, ಸ್ಮಿತಾ ಮಧುಪ್ರಸಾದ್ ಮಂಗಳೂರು, ಮೇಘನಾ ವೇಣುಗೋಪಾಲ್ ಉಜಿರೆ, ಶಿಲ್ಪಾರಾಘವೇಂದ್ರ ಮಂಗಳೂರು, ನೇತ್ರಾ ರಮೇಶ್ ಪಣೆಮಜಲು, ಡಾ. ಪ್ರತ್ಯುಷ ಅಕ್ಷಣ್ ಬಸ್ರೂರು, ಆನಂದ ಗೌಡ ಕೋಂಕ್ಯಾಡಿ, ದೇವಕಿ ನಾರಾಯಣ ಗೌಡ ಕಲ್ಪಡ, ಸ್ವಾತಿ ನಿತಿನ್ ಮಂಗಳೂರು, ವಿದ್ಯಾಲಕ್ಷ್ಮೀ ಸೂರಜ್ ಪಣೆಮಜಲು, ಲಹರೀ ರೋಹಿತ್ ಪಣೆಮಜಲು, ಪ್ರಿಯಾಸುನೀಲ್ ಬೈತ್ತಡ್ಕ ಸುಳ್ಯ, ಸುಧೀರ್ ಪಿ.ಎಸ್., ರಂಜನ್ ಗೌಡ, ನವೀನ ಪಣೆಮಜಲು, ಶೇಖರ ಗೌಡ ಕೆರೆಮುದೇಲು, ಹರಿಪ್ರಸಾದ್, ಮೇಘರಾಜ ಕೊರಂದೂರು, ಹೇಮಂತ್ ಗೌಡ ಮಂಡೆಕರ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರಿನ ಪಿಕ್ಚರ್ ಪಿಂಚ್ ಪ್ರೊಡಕ್ಷನ್ ಟೀಮ್‌ನ ನಿರೂಪಕ ಯತೀಶ್ ಕುಡುಪು ಮತ್ತು ತಂಡದವರು ಮನೋರಂಜನಾತ್ಮಕ ಗೇಮ್ಸ್ ಹಾಗೂ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.



ಶಿವಾನ್ಶಿ ಪಿ.ಎಸ್. ಅವರ ತಾತ ಸುಂದರ ಗೌಡ ಪಣೆಮಜಲು, ಅವ್ವ ಸರೋಜಿನಿ ಕೆ.ಎಂ., ದೊಡ್ಡಪ್ಪ ಮನುಪ್ರಸಾದ್, ದೊಡ್ಡಮ್ಮ ಸ್ಮಿತ ಪಿ.ಎಸ್., ತಂದೆ ಶಶಿಧರ ಪಿ., ತಾಯಿ ಸಪ್ನ ಪಿ.ಎಸ್.ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.










