






ಪುತ್ತೂರು: ಅರಳಿದ ಹೂಗಳನ್ನು ಕಂಡಾಗ ಯಾರಿಗೆ ತಾನೇ ಖುಷಿಯಾಗುವುದಿಲ್ಲ? ಎಲ್ಲೋ ಕಂಡ ಹೂವಿನ ಗಿಡ ನಮ್ಮ ಮನೆ-ಕಚೇರಿಯಲ್ಲಿ ಇರಬೇಕೆಂದು ಅನೇಕರಿಗೆ ಆಸೆಯಿರುತ್ತದೆ. ಆದರೆ ದುಬಾರಿ ಬೆಲೆಯಿಂದ ಕೊಂಡುಕೊಳ್ಳಲು ಹಿಂದೆ ಮುಂದೆ ನೋಡುತ್ತೇವೆ. ಆದರೆ ಇನ್ನು ಚಿಂತೆ ಬೇಡ. ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಹೂವಿನ ಗಿಡಗಳು ಈಗ ಪುತ್ತೂರಿನಲ್ಲೇ ಲಭ್ಯ.



ಪುತ್ತೂರಿನ ಮುಕ್ರಂಪಾಡಿ ಹನುಮ ವಿಹಾರ ಮತ್ತು ತೋಟಗಾರಿಕಾ ಇಲಾಖಾ ಸಮೀಪ ಮಂಜಲ್ಪಡ್ಪುನಲ್ಲಿರುವ ನಿಸರ್ಗ ಗಾರ್ಡನ್ ನರ್ಸರಿಯಲ್ಲಿ ವಿಶೇಷ ಆಫರ್ ಪ್ರಾರಂಭವಾಗಿದೆ.ಇಲ್ಲಿ ಗುಲಾಬಿ ಗಿಡಗಳು ಪಾಟ್ ಸಹಿತ ರೂ.80/- ಗೆ ಮತ್ತು ದಾಸವಾಳ ಗಿಡಗಳು ರೂ.60/- ಗೆ ದೊರೆಯುತ್ತಿವೆ.



ಮನೆ, ತೋಟ, ಆಫೀಸ್ ಗಾರ್ಡನ್ ಮತ್ತು ಲ್ಯಾಂಡ್ಸ್ಕೇಪಿಂಗ್ಗೆ ಬೇಕಾದ ಎಲ್ಲಾ ರೀತಿಯ ಅಲಂಕಾರಿಕ ಹಾಗೂ ಹಣ್ಣಿನ ಗಿಡಗಳು ಇಲ್ಲಿ ಸಿಗುತ್ತವೆ.ಹೆಚ್ಚಿನ ಮಾಹಿತಿಗಾಗಿ ನರ್ಸರಿ ಪ್ರೊಪ್ರೈಟರ್ ಶಿವ ಎಸ್. ಪೂಜಾರಿ ಅವರನ್ನು 9448930721, 9611818721 ಸಂಖ್ಯೆಯಲ್ಲಿ ಅಥವಾ www.nisargagarden.com ವೆಬ್ಸೈಟ್ ಮೂಲಕ ಸಂಪರ್ಕಿಸಬಹುದು. ಪುತ್ತೂರಿನ ಮುಕ್ರಂಪಾಡಿ ಹನುಮ ವಿಹಾರ ಮತ್ತು ತೋಟಗಾರಿಕಾ ಇಲಾಖಾ ಸಮೀಪ ಮಂಜಲ್ಪಡ್ಪುನಲ್ಲಿ ನಿಸರ್ಗ ಗಾರ್ಡನ್ ನರ್ಸರಿ ಹೊರತುಪಡಿಸಿ ಬೇರೆ ಯಾವುದೇ ಶಾಖೆಗಳು ಇರುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.










