ಎಲಿಯ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಆಯ್ಕೆ

0

ಅಧ್ಯಕ್ಷೆ: ಚಂದ್ರಾವತಿ ರೈ, ಕಾರ್ಯದರ್ಶಿ: ನಿಶ್ಮಿತಾ ಪೂಜಾರಿ, ಕೋಶಾಧಿಕಾರಿ: ಸುನಿತಾ ರೈ
ಸಂಘಟನಾ ಕಾರ್ಯದರ್ಶಿ: ವೇದಾವತಿ ಗೌಡ, ಜತೆ ಕಾರ್ಯದರ್ಶಿ: ಜಯಂತಿ ಆಳ್ವ, ಜತೆ ಕಾರ್ಯದರ್ಶಿ: ಶುಭಾ ರೈ

ಪುತ್ತೂರು: ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯನ್ನು ಇತ್ತೀಚಿಗೆ ರಚಿಸಲಾಯಿತು. ಗೌರವ ಅಧ್ಯಕ್ಷರುಗಳಾಗಿ ಪುಷ್ಪಾ ಆನಂದ ರಾವ್ ನೆಕ್ಕಿಲು, ವೀಣಾ ರವಿಶಂಕರ್ ಶೆಡ್ಡೆ ಸೊರಕೆ, ಮೀರಾ ಭಾಸ್ಕರ್ ರೈ ಮಾದೋಡಿ ನಂಜೆ,ಅಧ್ಯಕ್ಷರಾಗಿ ಚಂದ್ರಾವತಿ ಗೋಪಾಲ್ ರೈ ಚಾವಡಿ,ಪ್ರಧಾನ ಕಾರ್ಯದರ್ಶಿಯಾಗಿ ನಿಶ್ಮಿತಾ ನವೀನ್ ಪೂಜಾರಿ ಎಲಿಯ, ಕೋಶಾಧಿಕಾರಿಯಾಗಿ ಸುನಿತಾ ಶಶಿಕಿರಣ್ ರೈ ಸೊರಕೆ,ಸಂಘಟನಾ ಕಾರ್ಯದರ್ಶಿಯಾಗಿ ವೇದಾವತಿ ಇಂದುಕುಮಾರ್ ಗೌಡ ಬಾಳಾಯ, ಜೊತೆ ಕಾರ್ಯದರ್ಶಿಗಳಾಗಿ ಜಯಂತಿ ಅನಿಲ್ ಆಳ್ವ ನೂಜಿ ಬರೆಮೇಲು, ಶುಭ ಸದಾಶಿವ ರೈ ಚಾವಡಿ ಹೊಸಮನೆ,ಸಂಚಾಲಕರುಗಳಾಗಿ ರೇಖಾ ರೈ ಸೊರಕೆ, ಗೌರಿ ಪ್ರವೀಣ್ ಪ್ರಭು ನೇರೋಳ್ತಡ್ಕರವರುಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರುಗಳಾಗಿ ಸುಲೋಚನಾ ಬಾಲಚಂದ್ರ ರೈ ತಿಂಗಳಾಡಿ, ಶಾಲಿನಿ ಸುನೀಲ್ ರೈ ಸಾಗು, ಸೌಮ್ಯ ಶಿವರಾಮ ರೈ ಕೋಡಂಬು ಪೂನಾ, ಶಾರದಾ ರಾಜಾರಾಮ ಚಡಗ ಎಲಿಯ ದರ್ಬೆ, ವನಿತಾ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ, ಹೇಮಲತಾ ಹರೀಶ್ ಎಲಿಯತ್ತಾಯ ಬೆಂಗಳೂರು, ನಂದನಾ ಆದಿತ್ಯ ಎಲಿಯತ್ತಾಯ ಬೆಂಗಳೂರು, ಮೋಹಿನಿ ಚಂದ್ರಶೇಖರ ಮಯ್ಯ ಎಲಿಯ, ಅರ್ಚನಾ ನವೀನ್ ಮಯ್ಯ ಎಲಿಯ ದುಬೈ, ವಿದ್ಯಾ ರವಿನಾರಾಯಣ ಭಟ್ ಯೆಲಿಯ, ಶ್ರೀದೇವಿ ರೋಹಿತ್ ರಾವ್ ಎಲಿಯ, ಡಾ| ಅನುಶ್ರೀ ಅಕ್ಷಿತ್ ಕುಮಾರ್ ರೈ ಕುರಿಕ್ಕಾರ ಕುಂಬ್ರ, ಡಾ| ಹರ್ಷಿತಾ ವಿಶ್ವಾಸ್ ರಾವ್ ಸೊರಕೆ ಬೆಂಗಳೂರು, ನೇತ್ರಾವತಿ ಉಮೇಶ್ ಕಾವಡಿ ದಾವಣಗೆರೆ, ಸುಜಾತ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ರಮ್ಯ ನಾಗೇಶ್ ರೈ ಕುರಿಕ್ಕಾರ ಕನ್ನಡಮೂಲೆ, ಮಮತಾ ಬಾಲಚಂದ್ರ ಶೆಟ್ಟಿ ಸೊರಕೆ, ಲಲಿತಾ ಆನಂದ ಪೂಜಾರಿ ಸರ್ವೆದೋಳ, ರೇಣುಕಾ ಚಂದ್ರಹಾಸ ರೈ ಕೋಡಂಬು ಮುಂಬೈ, ಉಷಾ ಚಂದ್ರಹಾಸ ರೈ ಕೊಡಂಕೀರಿ, ಸುಜಾತಾ ರಾಮಚಂದ್ರ ಸೊರಕೆ, ವಿನ್ಯಾ ಪ್ರಸಾದ್ ರೈ ಸೊರಕೆ, ರಸಿಕಾ ಶಿವನಾಥ ರೈ ಮೇಗಿನಗುತ್ತು, ಶ್ರದ್ಧಾ ಅಕ್ಷಿತ್ ರೈ ನೇರೋಳ್ತಡ್ಕ, ಶೋಭಾ ಸದಾಶಿವ ರೈ ಬಾಳಾಯ, ಗುರುದೇವಿ ಮಜಿತ್ ಸುವರ್ಣ ಸೊರಕೆ, ಮೀರಾ ಶಿವರಾಮ ರೈ ಸೊರಕೆ, ಜಯಶೀಲ ದೇವಪ್ಪ ಗೌಡ ಅಂಗನ್ತಡ್ಕ, ಕವಿತಾ ರವಿಕುಮಾರ್ ರೈ ಎಲಿಯ ಮಠ, ಸೃಜನಿ ಪ್ರವೀಣ್ ಶೆಟ್ಟಿ ಮಠ, ಸ್ವರ್ಣಲತಾ ಜಯಾನಂದ ರೈ ಮಿತ್ರಂಪಾಡಿ, ಉಮಾವತಿ ಪುರಂದರ ರೈ ಬೊಟ್ಯಾಡಿ, ಶೋಭಾ ಅಶೋಕ್ ರೈ ಸೊರಕೆ, ಸುನಿತಾ ಉಮೇಶ್ ಸುವರ್ಣ ಸೊರಕೆ, ಬೆಳ್ಳಿಪ್ಪಾಡಿ ಭಾರತಿ ಬಾಲಚಂದ್ರ ರೈ ಕೇಕನಾಜೆ, ಪ್ರತೀಮಾ ಅಜಿತ್ ಹೆಗ್ಡೆ ಪುತ್ತೂರು, ಅಜಿಲಾಡಿಬೀಡು ಸುಧಾಲಕ್ಷ್ಮೀ ರಾಮಯ್ಯ ಶೆಟ್ಟಿ ಬಾಕುಡ, ವಿದ್ಯಾ ರಜನಿಕಾಂತ ಬಾಳಾಯ, ಪುಷ್ಪಲತಾ ಜಯರಾಮ ರೈ ಬಾಳಾಯ ತಿಂಗಳಾಡಿ, ಪುಷ್ಪಾವತಿ ಬಾಬು ನಾಯ್ಕ ಕಟ್ಟಪುಣಿ ಬೆಂಗಳೂರು,ಉಪಾಧ್ಯಕ್ಷರುಗಳಾಗಿ ಹೇಮಲತಾ ಹರೀಶ್ ಗೌಡ ಎಲಿಯ, ಸುಮಿತ್ರಾ ಗುರುಪ್ರಸಾದ್ ಆಚಾರ್ಯ ಬಾಳಾಯ, ಲಲಿತಾ ಶಿವಪ್ಪ ಗೌಡ ಮಜಲುಗದ್ದೆ, ಸ್ವಾತಿ ಶ್ಯಾಮಸುಂದರ ರೈ ಸಾಗು, ಸಂಗೀತಾ ರವಿಕುಮಾರ್ ನಾಯ್ಕ್ ಎಲಿಯ, ಸವಿತಾ ಅಶೋಕ್ ನಾಯ್ಕ ನೆಕ್ಕಿಲು, ಪೂರ್ಣಿಮಾ ಲಿಂಗಪ್ಪ ಅಲಂಗಪೆ, ವೈದಿಕ ಸಮಿತಿ ಸದಸ್ಯರುಗಳಾಗಿ ವೀಣಾ ದಿನೇಶ್ ರಾವ್ ಸೊರಕೆ, ಪಾವನಿ ಅರುಣ್ ಕುಮಾರ್ ಎಲಿಯ, ಶಾರದಾ ಸುಧಾಕರ್ ರಾವ್ ನೆಕ್ಕಿಲು, ಕುಮಾರಿ ಸುಶ್ಮಾ ರಾವ್ ನೆಕ್ಕಿಲು, ಸದಸ್ಯರುಗಳಾಗಿ ಪ್ರೇಮಾ ರಾಧಾಕೃಷ್ಣ ರೈ ಚಾವಡಿ, ಪ್ರತಿಭಾ ತಾರಾನಾಥ ರೈ ಬಾಕುಡ, ನಳಿನಾಕ್ಷಿ ವಿಶ್ವನಾಥ ಶೆಟ್ಟಿ ಸಾಗು, ಹರಿಣಾಕ್ಷಿ ಉದಯಕುಮಾರ್ ರೈ ಬಾಕುಡ, ಪುಷ್ಪಾವತಿ ಚಂದ್ರಶೇಖರ ನಾಯ್ಕ್ ಕಟ್ಟಪುಣಿ, ಗಿರಿಜಾ ಭಾಸ್ಕರ ಕಲ್ಪಣೆ, ರೋಹಿಣಿ ಗಣೇಶ ನೇರೋಳ್ತಡ್ಕ ಅಲಂಗಪೆ, ಜಯಲಕ್ಷ್ಮೀ ವಸಂತ ನಾಯ್ಕ್ ಎಲಿಯ, ಶಶಿಕಲಾ ಜಗನ್ನಾಥ ರೈ ಮಠ, ಸೌಮ್ಯ ಕರುಣಾಕರ ಗೌಡ ಎಲಿಯ, ರೇಷ್ಮಾ ಪುರಂದರ ರೈ ಮಠ, ವನಿತಾ ಪದ್ಮಯ್ಯ ನಾಯ್ಕ್ ನೆಕ್ಕಿಲು, ಸುಜಾತಾ ಜಯಪ್ರಕಾಶ್ ರೈ ಬಾಕುಡ, ಉಮಾವತಿ ವೆಂಕಪ್ಪ ನಾಯ್ಕ್ ಎಲಿಯ, ಸೌಮ್ಯ ಸವಿನ್ ಗೌಡ ನೇರೋಳ್ತಡ್ಕ, ಅರುಣಾ ಜಗನ್ನಿವಾಸ ಪೂಂಜಾ ಬಾಕುಡ, ಸುಮತಿ ಆಚಾರ್ಯ ನೆಕ್ಕಿಲು, ಪ್ರೇಮಾ ಜಯಂತ ಶೆಟ್ಟಿ ಬಾಕುಡ, ಉಷಾ ರಾಮಣ್ಣ ನಾಯ್ಕ್ ಎಲಿಯ, ಲೀಲಾ ಸಿ. ಎಲಿಯ ದರ್ಬೆ, ಹೊನ್ನಮ್ಮ ರಾಘವ ನಾಯ್ಕ್ ನೆಕ್ಕಿಲು, ರಚನಾ ಲಕ್ಷ್ಮೀಶ್ ರೈ ಬಾಕುಡ ಮೋಹಿನಿ ಆಚಾರ್ಯ ಕಲ್ಪಣೆ, ಸುಜಾತ ಪುರುಷೋತ್ತಮ ಆಚಾರ್ಯ ನೇರೋಳ್ತಡ್ಕ, ನಿಶಾ ಸದಾನಂದ ಶೆಟ್ಟಿ ಚಾವಡಿ ಹೊಸಮನೆ, ಸುಪ್ರಿತ ಪ್ರವೀಣ್ ಆಚಾರ್ಯ ಬಾಳಾಯ, ಮಮತಾ ಹರೀಶ್ ರೈ ಸೊರಕೆ, ಕಮಲಾ ಪಕೀರ ಅಲಂಗಪೆ, ಸವಿತಾ ಶೇಶಪ್ಪ ಗೌಡ ಕೋಡಂಬು, ಮಲ್ಲಿಕಾ ನವೀನ್ ನಾಯ್ಕ್ ನೆಕ್ಕಿಲು, ಶೋಭಾ ಕೇಶವ ಗೌಡ ಕೋಡಂಬು, ಅನುರಾಧ ಅವಿನಾಶ್ ನೇರೋಳ್ತಡ್ಕ, ಲಲಿತಾ ಪುರುಷೋತ್ತಮ ನಾಯ್ಕ್ ನೆಕ್ಕಿಲು, ಭವಾನಿ ಹರೀಶ್ ನಾಯ್ಕ್ ನೆಕ್ಕಿಲು, ಯಮುನ ಮಾಧವ ಕಲ್ಪಣೆ, ಆದಿಶ್ರೀ ನೇರೋಳ್ತಡ್ಕ,ಶ್ವೇತಾ ಸಂತೋಷ್ ಸೊರಕೆ, ಭಾರತಿ ಸದಾನಂದ ಸೊರಕೆ, ಪುಷ್ಪಾವತಿ ವಿಜಯಕುಮಾರ್ ಸೊರಕೆ, ಸುಜಾತಾ ಬಾಲಕೃಷ್ಣ ನೆಕ್ಕಿಲು, ಹರಿಣಿ ಗಿರಿಶ್ ನಾಯ್ಕ್ ಸೊರಕೆ, ಶರಣ್ಯಾ ಪ್ರೀತಮ್ ಆಳ್ವ ಸೊರಕೆ, ಚಂದ್ರಿಕಾ ಯಶವಂತ್ ಸೊರಕೆ, ಸರಿತಾ ಶೀನಪ್ಪ ಪೂಜಾರಿ ಎಲಿಯ. ಲೀಲಾಕ್ಷಿ ಪವನ್ ಆಚಾರ್ಯ ಕಲ್ಪಣೆ, ಜಾಹ್ನವಿ ನಾಯ್ಕ್ ಎಲಿಯ,ಕನ್ನಿಕಾ ಕಲ್ಪಣೆ, ಯೋಗಿಣಿ ಕರುಣಾಕರ ರೈ ಕೆದಂಬಾಡಿಗುತ್ತು, ಸುನಂದಾ ಗೋಪಾಲಕೃಷ್ಣ ಬಲ್ಲಾಲ್ ಕೆದಂಬಾಡಿಬೀಡು, ಸ್ವಪ್ನ ದಿವಾಕರ್ ನಾಯ್ಕ ಮುಳಿಗದ್ದೆ, ಶ್ವೇತಾ ಜಯಶಂಕರ್ ದರ್ಬೆ ಮನೆ, ನಳಿನಿ ಮಂಜುನಾಥ ಗೌಡ ತೆಗ್ಗು, ದಮಯಂತಿ ರಾಧಾಕೃಷ್ಣ ಎರಬೈಲು, ಬೇಬಿ ಜಗನ್ನಾಥ ಕನ್ನಡಮೂಲೆ, ಲತಾ ಗೋಪಾಲ ಕೋಡಂಬು, ಸುಮನಾ ನಾರಾಯಣ ನಾಯ್ಕ ಎಲಿಯ, ನಂದನಾ ತಿಮ್ಮಪ್ಪ ನಾಯ್ಕ ನೆಕ್ಕಿಲು, ಶಶಿಕಲಾ ಪುರುಷೋತ್ತಮ ಆಚಾರ್ಯ ನೆಕ್ಕಿಲು, ಸಂಗೀತಾ ಸುಂದರ ಬಲ್ಯಾಯ ನೆಕ್ಕಿಲು, ಮಲ್ಲಿಕಾ ಯಧುಕುಮಾರ್ ಕಲ್ಪಣೆ, ನಳಿನಿ ಸುರೇಶ್ ಕುಮಾರ್ ಎಲಿಯ, ಕಮಲಾ ಸುಂದರ ಕಟ್ಟತ್ತಡ್ಕ, ನಳಿನಿ ಬಾಲಕೃಷ್ಣ ಮಡಿವಾಳ ಸೊರಕೆ, ಪುಷ್ಪಾ ದಿನೇಶ್ ಮಡಿವಾಳ ಸೊರಕೆ, ಮಿಥಾಲಿ ಪ್ರಸನ್ನ ರೈ ಮಜಲುಗದ್ದೆರವರುಗಳನ್ನು ಆಯ್ಕೆ ಮಾಡಲಾಯಿತು.

ಚಿತ್ರಗಳು: ಚಂದ್ರಾವತಿ ರೈ, ನಿಶ್ಮಿತಾ ಪೂಜಾರಿ, ಸುನಿತಾ ರೈ, ವೇದಾವತಿ ಗೌಡ, ಜಯಂತಿ ಆಳ್ವ, ಶುಭಾ ರೈ

LEAVE A REPLY

Please enter your comment!
Please enter your name here