







ಪುತ್ತೂರು: ಆಯ್ದ ಉಡುಪುಗಳ ಖರೀದಿ ಮೇಲೆ ಸುಮಾರು 50% ವಿಶೇಷ ರಿಯಾಯಿತಿಯನ್ನು ಮಾನ್ಸೂನ್ ಸಲುವಾಗಿ ಹೆಸರಾಂತ ಡಿಸೈರ್ ವೆಡ್ಡಿಂಗ್ ಸೆಂಟರ್ ಆಯೋಜನೆ ಮಾಡಿದೆ. ಮದುವೆಯ ಸಂಧರ್ಭದಲ್ಲಿ ಸೌಂದರ್ಯ ಮತ್ತು ಸಂಪ್ರದಾಯ ಬದ್ಧ ಉಡುಗೆ -ತೊಡುಗೆ ಜೊತೆಗೆ ಭಾವನೆಗಳು ಇಲ್ಲಿ ನೋಡುಗರಿಗೆಲ್ಲಾ ಪ್ರಮುಖ ಆಕರ್ಷಣೆಯೆಂದೇ ಬಣ್ಣಿಸಬಹುದು.
ಅಂತಹ ಅತ್ಯಾಕರ್ಷಕ ಮದುವೆ ಉಡುಪುಗಳ ಖರೀದಿಗೆ ಹಲವಾರು ವರುಷಗಳಿಂದ ಪ್ರಸಿದ್ಧಿ ಪಡೆದಿರುವಂತಹ ಮಳಿಗೆಗಳಲ್ಲಿ ಇಲ್ಲಿನ ಮುಖ್ಯರಸ್ತೆ ಜಿ.ಎಲ್ ವನ್ ಮಾಲ್ (ಸಂಗೀತಾ ಮೊಬೈಲ್ಸ್ ಮುಂಭಾಗ)ಇದರ ಬಳಿಯಿರುವ ಡಿಸೈರ್ ವೆಡ್ಡಿಂಗ್ ಸೆಂಟರ್ ಕೂಡ ಒಂದಾಗಿದೆ. ಡಿಸೈರ್ ನಲ್ಲಿ ಮದುಮಗಳ ವಿಭಿನ್ನ ಶೈಲಿಯ ಸೀರೆಗಳು ,ಲೆಹೆಂಗಾ ,ಚೋಲಿ, ಸಲ್ವಾರ್ ಕಮೀಝ್ ಮೊದಲಾದ ಅತ್ಯಾಕರ್ಷಕ ಉಡುಪುಗಳ ಜೊತೆಗೆ ಯುವತಿಯರ ಮತ್ತು ಮಹಿಳೆಯರ ವಿನೂತನ ವಿನ್ಯಾಸದ ಉಡುಗೆಗಳು ಲಭ್ಯ ಜೊತೆಗೆ ಪುಟಾಣಿ ಮಕ್ಕಳಿಂದ ಹದಿಹರೆಯದವರ ಹೊಸ ಹೊಸ ಟ್ರೆಂಡಿವೇರ್ ಗಳೆಲ್ಲಾ ಅತ್ಯುತ್ತಮ ಬೆಲೆಯಲ್ಲಿ ಲಭ್ಯವಿವೆ.



ಕಳೆದ 18 ವರುಷಗಳಿಂದ ಮುಖ್ಯರಸ್ತೆಯ ಶೇಖಮಲೆ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಡಿಸೈರ್ ಸಮೂಹ ಸಂಸ್ಥೆಯು ಇದೀಗ ಮಾನ್ಸೂನ್ ಪ್ರಯುಕ್ತ ಆಯ್ದ ಉಡುಪುಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಈ ವಿನೂತನ ಕೊಡುಗೆ ಕೆಲ ದಿನಗಳವರೆಗೆ ಮಾತ್ರ ಲಭ್ಯವಿದ್ದು ಶಾಪಿಂಗ್ ಪ್ರಿಯರು ಇದರ ಲಾಭ ಪಡೆಯುವಂತೆ ಡಿಸೈರ್ ಪ್ರಕಟಣೆ ತಿಳಿಸಿದ್ದು ಮಳಿಗೆಯು ವಾರದ ಎಲ್ಲಾ ದಿನಗಳಲ್ಲೂ ಗ್ರಾಹಕ ಸೇವೆಗೆ ಲಭ್ಯವಿರುತ್ತದೆ.




ಅಂತಹ ಅತ್ಯಾಕರ್ಷಕ ಮದುವೆ ಉಡುಪುಗಳ ಖರೀದಿಗೆ ಹಲವಾರು ವರುಷಗಳಿಂದ ಪ್ರಸಿದ್ಧಿ ಪಡೆದಿರುವಂತಹ ಮಳಿಗೆ ಇಲ್ಲಿನ ಮುಖ್ಯರಸ್ತೆ ಜಿ.ಎಲ್ ವನ್ ಮಾಲ್ (ಸಂಗೀತಾ ಮೊಬೈಲ್ಸ್ ಮುಂಭಾಗ)ಇದರ ಬಳಿಯಿರುವ ಡಿಸೈರ್ ವೆಡ್ಡಿಂಗ್ ಸೆಂಟರ್ ಕೂಡ ಒಂದಾಗಿದೆ. ಡಿಸೈರ್ ನಲ್ಲಿ ಮದುಮಗಳ ಭಿನ್ನ ವಿಭಿನ್ನ ಶೈಲಿಯ ಸೀರೆಗಳು ,ಲೆಹೆಂಗಾ ,ಚೋಲಿ, ಸಲ್ವಾರ್ ಕಮೀಝ್ ಮೊದಲಾದ ಅತ್ಯಾಕರ್ಷಕ ಉಡುಪುಗಳ ಜೊತೆಗೆ ಯುವತಿಯರ ಮತ್ತು ಮಹಿಳೆಯರ ವಿನೂತನ ವಿನ್ಯಾಸದ ಉಡುಗೆಗಳು ಜೊತೆಗೆ ಪುಟಾಣಿ ಮಕ್ಕಳಿಂದ ಹದಿಹರೆಯದವರ ಹೊಸ ಹೊಸ ಟ್ರೆಂಡಿವೇರ್ ಗಳೆಲ್ಲಾ ಅತ್ಯುತ್ತಮ ಬೆಲೆಯಲ್ಲಿ ಲಭ್ಯವಿವೆ.










