ಶಾಂತಿಗೋಡು ಅಂಗನವಾಡಿ ಮಕ್ಕಳಿಗೆ ಉಚಿತ ಪಾದರಕ್ಷೆ ವಿತರಣೆ

0

ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ (ರಿ) ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಶಾಂತಿಗೋಡು ಅಂಗನವಾಡಿಯ ಮಕ್ಕಳಿಗೆ ಉಚಿತ ಪಾದರಕ್ಷೆ ವಿತರಣಾ ಕಾರ್ಯಕ್ರಮ ಜು.13 ರಂದು ನಡೆಯಿತು.

ಈ ಸಂದರ್ಭದಲ್ಲಿ ವಿನೋದ್ ಕರ್ಪುತಮೂಳೆ, ಶಿಕ್ಷಕಿ ನಳಿನಿ, ಸಹಾಯಕಿ ಪವಿತ್ರ, ಹಿರಿಯರಾದ ಹೊನ್ನಪ್ಪ ಗೌಡ ಪಾನಂಬು, ಕೊರಗಪ್ಪ ಕುಖ್ಯಾನ ಹಾಗೂ ಪೋಷಕರಾದ ಪ್ರಜ್ಞಾ ಪಾನಂಬು, ಚೈತನ್ಯ ಪಾನಂಬು, ರತ್ನಾವತಿ ಪಜಿರೋಡಿ, ಸತ್ಯ ಪ್ರಸಾದ್ ಪಜಿರೋಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here