ಜು.15ಕ್ಕೆ ವಿಟ್ಲದ ಸಪ್ತ ಜ್ಯುವೆಲ್ಸ್ ನಲ್ಲಿ ಮೆಘಾ ಮಾನ್ಸೂನ್ ಎಕ್ಸ್ ಚೇಂಜ್ ಆಫರ್‌ ಕೊನೆ

0

ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್‌ ನಲ್ಲಿರುವ ಸಪ್ತ ಜ್ಯುವೆಲ್ಸ್ ನಲ್ಲಿ ಮೆಘಾ ಮಾನ್ಸೂನ್ ಎಕ್ಸ್ ಚೇಂಜ್ ಆಫರ್ ಜು.೧೫ರಂದು ಕೊನೆಗೊಳ್ಳಲಿದೆ.

ಮೆಘಾ ಮಾನ್ಸೂನ್ ಎಕ್ಸ್ ಚೇಂಜ್ ಆಫರ್ ಸಂದರ್ಭದಲ್ಲಿ ತಮ್ಮ ಹಳೇಯ ಚಿನ್ನಾಭರಣಗಳನ್ನು ಹೊಸ ಚಿನ್ನಾಭರಣಗಳಿಗೆ ಎಕ್ಸ್ ಚೇಂಜ್ ಮಾಡಿದಲ್ಲಿ ಪ್ರತಿ 10ಗ್ರಾಂಗೆ ರೂ.2500ರ ವರೆಗೆ ಬೋನಸ್‌ ಪಡೆಯಬಹುದಾಗಿದೆ‌. ಗ್ರಾಹಕರಿಗೆ ತಮ್ಮಲ್ಲಿರುವ ಹಳೆಯ ಚಿನ್ನಾಭರಣವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಉಚಿತವಾಗಿ ಪರೀಕ್ಷಿಸಿ ಮೌಲ್ಯಮಾಪನ ಮಾಡುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಉಳಿದಂತೆ ಚಿನ್ನಾಭರಣ ಖರೀದಿವೇಳೆ ವಿಶೇಷ ರಿಯಾಯಿತಿ ಜೊತೆಗೆ ಉಡುಗೊರೆಗಳು ಲಭಿಸಲಿದೆ. ಈ ಎಲ್ಲಾ ಕೊಡುಗೆಗಳು ಜು.15ರಂದು ಕೊನೆಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 70900 49777 ಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here