ಸವಣೂರು ಸೀತಾರಾಮ ರೈ ಅವರಿಂದ ಸೇಸಪ್ಪ ರೈ ದಂಪತಿಗೆ ಶುಭಹಾರೈಕೆ-ಸನ್ಮಾನ

0

ಪುತ್ತೂರು: ದಾಂಪತ್ಯ ಜೀವನದ 50ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಂಡಿರುವ ರಾಮಕುಂಜ ಶ್ರೀ ರಾಮಕುಂಜೇಶ್ವರ ಅಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಸೇಸಪ್ಪ ರೈ ರಾಮಕುಂಜ ಮತ್ತು ಪುಷ್ಪ ಎಸ್ ರೈ ದಂಪತಿಯನ್ನು ಜು.15ರಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ “ಸಹಕಾರರತ್ನ” ಸವಣೂರು ಕೆ.ಸೀತಾರಾಮ ರೈ ಅವರು ಸನ್ಮಾನಿಸಿ, ಗೌರವಿಸಿದರು

LEAVE A REPLY

Please enter your comment!
Please enter your name here