ಸುಂದರಿ ಕಾರ್ಜಾ ನಿಧನ July 17, 2026 0 FacebookTwitterWhatsApp ಕಡಬ: ಬಳ್ಪ ಗ್ರಾಮದ ಕಾರ್ಜಾ ನಿವಾಸಿ ದಿ|ರಾಮಯ್ಯ ಗೌಡ ಅವರ ಪತ್ನಿ ಸುಂದರಿ (73ವ.) ಅಲ್ಪಕಾಲದ ಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪುತ್ರರಾದ ಕಡಬದ ಹೋಟೇಲ್ ಉದ್ಯಮಿ ಮಹೇಶ್ ಕೆ, ಜೀಪು ಚಾಲಕ ಲೋಕೇಶ್, ಪುತ್ರಿ ಶಶಿಕಲಾ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.