ಅಶ್ಬಾಲುಲ್ ಇಸ್ಲಾಂ ವೆಲ್ಫೇರ್ ಅಸೋಸಿಯೇಷನ್ ಕೊರಿಂಗಿಲ, ಬೆಟ್ಟಂಪಾಡಿ ಇದರ ಮಹಾಸಭೆ -ನೂತನ ಸಮಿತಿ ರಚನೆ

0

ಅಧ್ಯಕ್ಷರಾಗಿ ನೌಫಲ್ ಬೆಟ್ಟಂಪಾಡಿ ,ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಟಿ ಎಂ ಆಯ್ಕೆ

ಪುತ್ತೂರು : ಅಶ್ಬಾಲುಲ್ಇಸ್ಲಾಂ ವೆಲ್ಫೇರ್ ಅಸೋಸಿಯೇಷನ್ ಕೊರಿಂಗಿಲ ಇದರ ಮಹಾಸಭೆಯು ಜು.17ರಂದು ಜುಮ್ಮಾ ನಮಾಝಿನ ನಂತರ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವಾರ್ಷಿಕ ಆಯವ್ಯಯ ಲೆಕ್ಕಾಚಾರಗಳ ಬಳಿಕ ನೂತನ ಕಮಿಟಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನೌಫಲ್ ಬೆಟ್ಟಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಟಿ ಎಂ ರವರನ್ನು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಹಮೀದ್ ಕೆ. ಎಂ. ಕೊಮ್ಮೆಮ್ಮಾರ್, ಇಸಾಕ್ ಟಿ ಎಂ ತೊಟ್ಲಮೂಲೆ, ಜೊತೆಕಾರ್ಯದರ್ಶಿಗಳಾಗಿ ಅನ್ವರ್ ಕೊರಿಂಗಿಲ, ಅಶ್ರಫ್ ಆನಡ್ಕ, ಕೋಶಾಧಿಕಾರಿಗಳಾಗಿ ಯೂಸುಫ್ ಕೀಲಂಪಾಡಿ ಮತ್ತು ಸುಮಾರು 30 ಸದಸ್ಯರನ್ನೊಳಗೊಂಡ ಕಮಿಟಿಯನ್ನು ರಚಿಸಲಾಯಿತು.

LEAVE A REPLY

Please enter your comment!
Please enter your name here