ಸವಣೂರು ವಿದ್ಯಾರಶ್ಮಿ ಪ್ರಥಮ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 100%, ಬಿ.ಸಿ.ಎ ವಿಭಾಗದಲ್ಲಿ 98% ಫಲಿತಾಂಶ

0

ಪುತ್ತೂರು: ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್-ಜುಲೈ 2025-26 ರಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 100% ಮತ್ತು ಬಿ.ಸಿ.ಎ ವಿಭಾಗದಲ್ಲಿ 98% ಫಲಿತಾಂಶವನ್ನು ದಾಖಲಿಸಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ನಂದಿನಿ ಎ ಆರ್ (97%), ಅಲಿಮತ್ ಸಝಾನ (96%), ಅಶ್ಮಿತ ಎ (92%), ಪ್ರಿಯಾಂಕ (89%), ಅನ್ಸೀರಾ ಎ (88%), ಧನ್ಯಶ್ರೀ (88%), ಕೀರ್ತನಾ ಎಂ.ಎಸ್ (80%), ಫಾತಿಮತ್ ಕೌಶಿಲಾ (79%), ಆಯಿಶತ್ ಹಸರೀನ್ ಸುಹಾನ (79%), ಮಶುದಾ (78%), ಮಿಥುನ್ (74%), ಮಹಮ್ಮದ್ ಸಲೀತ್ ಕೆ (74%), ರಕ್ಷಿತ್ ಬಿ.ಪಿ (72%), ಮತ್ತು ಬಿ.ಸಿ.ಎ ವಿಭಾಗದ ವಿದ್ಯಾರ್ಥಿಗಳಾದ ಕುಷಿತಾ (90%), ಕೀರ್ತಿಕಾ ಎ (89%), ಪ್ರತೀಕ್ಷಾ ಜಿ ಶೆಟ್ಟಿ (88%), ಕಾವ್ಯ (86%), ಪವನ್ ಎಚ್.ಎಸ್ (85%), ಕೆ.ಪೂಜಾ (83%), ಗಾನವಿ ಎನ್ ಯು (83%), ಪ್ರಸ್ತುತಿ ಎಸ್ ಎಂ (81%), ರಕ್ಷಾ ಎಚ್ (78%), ರಶ್ಮೀ ಕೆ ಎಚ್ (75%), ಸಂದೇಶ್ ಎಚ್.ಪಿ (70%), ಇವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರನ್ನು ಸಂಸ್ಥೆಯ ಸಂಚಾಲಕರಾದ ಶ್ರೀಯುತ ಸವಣೂರು ಕೆ.ಸೀತರಾಮ ರೈ ಹಾಗೂ ಆಡಳಿತಾಧಿಕಾರಿಯಾದ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜಲಕ್ಷ್ಮೀ ಎಸ್ ರೈ ಉಪನ್ಯಾಸಕರು ಹಾಗೂ ಸಿಬ್ಬಂದಿ ವೃಂದದವರು ಅಭಿನಂದಿಸುತ್ತಾರೆ.

LEAVE A REPLY

Please enter your comment!
Please enter your name here