






ಕಾಣಿಯೂರು: ಕಾಣಿಯೂರು ಗ್ರಾಮದ ಮಾಳಗುತ್ತು ಉಮಾವತಿ ರೈ (85) ಅವರು ಜು 24ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರರಾದ ನಾಗೇಶ್ ರೈ ಮಾಳ, ಜಯಂತ್ ರೈ ಮಾಳ, ಪುತ್ರಿಯರಾದ ಪುಷ್ಪಾ ಎಸ್ ಶೆಟ್ಟಿ, ವಿಶಾಲ ಡಿ ರೈ, ನಳಿನಾಕ್ಷಿ ರೈ, ಸೊಸೆಯಂದಿರಾದ ಹೇಮಾ ನಾಗೇಶ್ ರೈ, ಗ್ರೀಷ್ಮಾ ಜೆ ರೈ, ಅಳಿಯಂದಿರಾದ ಸುಬ್ರಹ್ಮಣ್ಯ ಶೆಟ್ಟಿ, ದಯಾನಂದ ರೈ, ಮೊಮ್ಮಕ್ಕಳಾದ ನಿಶಾಂತ್ ರೈ ಮಾಳ, ದಕ್ಷ ನಿಶಾಂತ್ ರೈ, ಮನೀಶ್ ರೈ, ಮೌಲ್ಯ ರೈ, ಪುಣ್ಯ ಸುದೇಶ್ ರೈ, ಪೂಜಾ ವಿರುನ್ ರೈ ಹಾಗೂ ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.













