






ಪುತ್ತೂರು: ವಿಟ್ಲ-ಪಟ್ಟೆ ಮನೆಯ ಶ್ರೀನಿವಾಸ ನಾಯ್ಕ (90ವ.) ರವರು ವಯೋಸಹಜವಾಗಿ ಜು.19 ರಂದು ಸ್ವಗೃಹದಲ್ಲಿ ನಿಧನರಾದರು.


ಕಂಬಳಬೆಟ್ಟು ಸ.ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಗುರುಗಳಾಗಿದ್ದ ಮೃತರು ಪತ್ನಿ ಪದ್ಮಾವತಿ ಪುತ್ರರಾದ ಗಣೇಶ ನಾಯ್ಕ ,ಪುತ್ರಿಯರಾದ ಗೀತಾ,ವೀಣಾ,ಜ್ಯೋತಿ,ಸೊಸೆ ಸುಜಾತ ಗಣೇಶ್, ಅಳಿಯಂದಿರಾದ ನಾರಾಯಣ ನಾಯ್ಕ ತೆಂಕಿಲ,ಬಾಲಕೃಷ್ಣ ನಾಯ್ಕ ಕೆದುವಡ್ಕ, ಮಾಯಿಲಪ್ಪ ನಾಯ್ಕ ಬಜಕೂಡ್ಲು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.













