ಕೊಯಿಲ-ರಾಮಕುಂಜ; ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

0

ಅಧ್ಯಕ್ಷ; ಕೆ.ಟಿ.ಪೂಜಾರಿ, ಪ್ರಧಾನ ಕಾರ್ಯದರ್ಶಿ; ಶ್ರೀಶಕುಮಾರ್

ರಾಮಕುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಗೋಕುಲನಗರ ಕೊಯಿಲ-ರಾಮಕುಂಜ ಇದರ ಆಶ್ರಯದಲ್ಲಿ ನಡೆಯುವ 44ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಕೆ.ಟಿ.ಪೂಜಾರಿ ಕೆರ್ನಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಶಕುಮಾರ್ ಕೆಮ್ಮಾರ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಉದಯ ಕಶ್ಯಪ್ ಪೂರಿಂಗ, ಗೌರವ ಕಾರ್ಯದರ್ಶಿಯಾಗಿ ಪುರುಷೋತ್ತಮ ಗೋಕುಲನಗರ, ಜೊತೆ ಕಾರ್ಯದರ್ಶಿಯಾಗಿ ವಾಮನ ಬರಮೇಲು, ಉಪಾಧ್ಯಕ್ಷರಾಗಿ ಚಿತ್ತರಂಜನ್ ರಾವ್ ಬದೆಂಜ, ಮನಮೋಹನ ಪುಣಿಕೆತ್ತಡಿ, ಯೋಗೀಶ್ ಅಜ್ಜಿಕುಮೇರ್, ವಿನೋದ್ ಪಲ್ಲಡ್ಕ, ಪದ್ಮನಾಭ ಶೆಟ್ಟಿ ಬಡಿಲ, ಕ್ರೀಡಾ ಕಾರ್ಯದರ್ಶಿಯಾಗಿ ಅಭಿಜಿತ್ ಕಜೆ, ಜೊತೆ ಕ್ರೀಡಾಕಾರ್ಯದರ್ಶಿಯಾಗಿ ಗಣೇಶ್ ಕೇದಗೆದಡಿ, ಸುದರ್ಶನ ಕೇದಗೆದಡಿ, ಕೋಶಾಧಿಕಾರಿಯಾಗಿ ದೀಕ್ಷಿತ್ ಕುಮಾರ್ ಪೂರಿಂಗ, ಸಂಚಾಲಕರಾಗಿ ಮೋಹನ್‌ದಾಸ್ ಶೆಟ್ಟಿ, ಅಶೋಕ್ ಕೊಯಿಲ, ಸುಧೀಶ್ ಪಟ್ಟೆ, ಪ್ರಕಾಶ್ ಕೆ.ಆರ್., ಅಭಿನವ್ ಆನೆಗುಂಡಿ, ಚಿತ್ತರಂಜನ್ ಶೆಟ್ಟಿ ಬರೆಂಬಾಡಿ, ಸದಸ್ಯರಾಗಿ ಅರವಿಂದ ಕೆಮ್ಮಾರ, ಯಕ್ಷಿತ್ ಗೋಕುಲನಗರ, ಸುರೇಶ್ ನಾಯ್ಕ್ ಕೊಯಿಲ ಆಯ್ಕೆಯಾದರು. ಸೆ.6ರಂದು ಅಷ್ಟಮಿ ಆಚರಣೆಗೆ ನಿರ್ಧರಿಸಲಾಯಿತು.

LEAVE A REPLY

Please enter your comment!
Please enter your name here