ಮುಕ್ರಂಪಾಡಿಯಲ್ಲಿ ಸರಣಿ ಅಪಘಾತ

0

ಪುತ್ತೂರು: ಮಾಣಿ ಮೈಸೂರು ಹೆದ್ದಾರಿಯ ಮುಕ್ರಂಪಾಡಿಯಲ್ಲಿ ಸರಣಿ ಅಪಘಾತ ನಡೆದು ಟ್ರಾಫಿಕ್ ಜಾಮ್ ಆದ ಘಟನೆ ಆ.4 ರ ಮಧ್ಯಾಹ್ನ ನಡೆದಿದೆ.


ಮಡಿಕೇರಿ ನೊಂದಣಿಯ ಆಲ್ಟೋ, ಸ್ವಿಫ್ಟ್ ಕಾರು, ಪಿಕಪ್ ವಾಹನ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಜಖಂ ಗೊಂಡಿದೆ. ಪಿಕಪ್ ಪಕ್ಕದ ಚರಂಡಿಗೆ ಇಳಿದಿದ್ದು ಕೆಲವು ಸಮಯ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.

LEAVE A REPLY

Please enter your comment!
Please enter your name here