







ಪುತ್ತೂರು: ಪುತ್ತೂರಿನ ಹಿರಿಯ ಜಿನಸು ವ್ಯಾಪಾರಿ ಉದ್ಯಮಿ ಇಂದಾಜೆ ವಿನಾಯಕ ನಾಯಕ್ (79ವ) ಅವರು ಆ. 4 ರಂದು ನಿಧನರಾದರು.


ನಾಳೆ ಎಪಿಎಂಸಿ ರಸ್ತೆ ವರದರಾಜ್ ಬಜಾರ್ ಮನೆಯಲ್ಲಿ ಅಂತಿಮ ದರ್ಶನ:
ವಿನಾಯಕ ನಾಯಕ್ ಇಂದಾಜೆ ಅವರ ಪ್ರಾರ್ಥಿವ ಶರೀರವನ್ನು ಆ.5ರಂದು ಬೆಳಗ್ಗ ಪುತ್ತೂರು ಎಪಿಎಂಸಿ ರಸ್ತೆಯಲ್ಲಿನ ವರದರಾಜ ಬಜಾರ್ ಸಂಸ್ಥೆಯ ಬಳಿಯ ಪುತ್ರ ವೆಂಕಟ್ರಮಣ ಅವರ ನಿವಾಸಕ್ಕೆ ತರಲಾಗುವುದು. ಅಲ್ಲಿ ಬೆಳಿಗ್ಗೆ ಗಂಟೆ 10 ರಿಂದ ಮಧ್ಯಾಹ್ನ ಗಂಟೆ 12ರ ತನಕ ಸಾರ್ವಜನಿಕರಿಗೆ ಅಂತಿಮ ದರ್ಶನ ಇರಲಿದೆ ಎಂದು ಪುತ್ರರಾದ ವೆಂಕಟ್ರಮಣ ನಾಯಕ್ ಮತ್ತು ಕೃಷ್ಣಾನಂದ ನಾಯಕ್ ಅವರು ತಿಳಿಸಿದ್ದಾರೆ.













