







ಪುತ್ತೂರು: ಇಡ್ಕಿದು ಮುಹಿಯ್ಯುದ್ದೀನ್ ಜುಮಾ ಮಸೀದಿ ಸೂರ್ಯ ಇದರ 2026ನೇ ಸಾಲಿನ ಮೀಲಾದ್ ಸಮಿತಿಯ ಗೌರವಾಧ್ಯಕ್ಷರಾಗಿ ಉಮ್ಮರ್ ಆರ್ಕೆಚರ್, ಅಧ್ಯಕ್ಷರಾಗಿ ಶಾಫಿ ಸೂರ್ಯ, ಕಾರ್ಯದರ್ಶಿಯಾಗಿ ಇಬ್ರಾಹಿಂ ಕ್ಯಾಪ್ಟನ್ ಸೂರ್ಯ, ಉಪಾಧ್ಯಕ್ಷರಾಗಿ ನವಾಝ್ ಸೂರ್ಯ, ಕೋಶಾಧಿಕಾರಿಯಾಗಿ ಲತೀಫ್ ಸೂರ್ಯ ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಝುಹ್ರಿ ಸೂರ್ಯ, ಆಯ್ಕೆಯಾಗಿದ್ದಾರೆ. ಸೂರ್ಯ ಇಡ್ಕಿದು ಮಸೀದಿ ಅಧ್ಯಕ್ಷ ಅಶ್ರಫ್ ಹೊನೆಸ್ಟ್ ಅವರ ಅಧ್ಯಕ್ಷತೆಯಲ್ಲಿ ಮದ್ರಸಾ ಹಾಲ್ನಲ್ಲಿ ಸಭೆಯಲ್ಲಿ ನೂತನ ಮೀಲಾದ್ ಸಮಿತಿಯನ್ನು ರಚಿಸಲಾಯಿತು.












