







ಪುತ್ತೂರು: ಕೊಡಿಂಬಾಡಿ–ಬೆಳ್ಳಿಪ್ಪಾಡಿ ಸಂಪರ್ಕಿಸುವ ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಗಳನ್ನು ಆ.2ರಂದು ದುರಸ್ತಿ ಮಾಡಲಾಯಿತು.


ಕಾಂಗ್ರೆಸ್ ವಲಯಾಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು ಅವರ ನೇತೃತ್ವದಲ್ಲಿ ಬೆಳ್ಳಿಪ್ಪಾಡಿ ಕ್ರಾಸ್‌ನಿಂದ ಕುಂಡಾಪುವರೆಗೆ ರಸ್ತೆ ದುರಸ್ತಿ ಕಾರ್ಯ ನಡೆಯಿತು.



ಪದ್ಮಪ್ಪ ಪೂಜಾರಿ ಪರನೀರು, ಬಾಲಕೃಷ್ಣ ಪೂಜಾರಿ ಕುಂಡಾಪು, ಚಂದ್ರಹಾಸ ಪಕ್ಕಳ ಕುಂಡಾಪು, ಕೇಶವ ಗೌಡ ದೇವಸ್ಯ, ಜಯಕರ ಶೆಟ್ಟಿ ಬೆಳ್ಳಿಪ್ಪಾಡಿ, ಡೀಕಯ್ಯ ಪೂಜಾರಿ ಕುಂಡಾಪು, ಸುರೇಶ್, ರಮೇಶ್, ಆರ್ಥಿಕ್ ಕುಂಡಾಪು, ರಚನ್ ಕುಂಡಾಪು ಹಾಗೂ ಜೀವನ್ ಬೆಳ್ಳಿಪ್ಪಾಡಿ ಸಹಕರಿಸಿದರು.










