







ಪುತ್ತೂರು: ಮುಕ್ರಂಪಾಡಿ ಮಿಷನ್ಮೂಲೆ ನಿವಾಸಿ, ನಿವೃತ್ತ ಇಂಜಿನಿಯರ್ ಬಿ. ಕೇಶವ ಗೌಡ (81ವ.) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.7ರಂದು ನಿಧನರಾದರು.


ಮೃತರು ಪತ್ನಿ ವಿಜಯಾ, ಪುತ್ರ ಸೂಧನ್, ಪುತ್ರಿಯರಾದ ಸೋನಾ, ಸುಮನಾ, ಸೊಸೆ ಹರಿಣಿ, ಅಳಿಯಂದಿರಾದ ನಂದಕಿಶೋರ್ ಹಾಗೂ ಸತೀಶ್ ಕೆ.ಎಲ್. ಹಾಗೂ ಮೊಮ್ಕಕ್ಕಳನ್ನು ಅಗಲಿದ್ದಾರೆ.













