ಮುಖ್ಯಮಂತ್ರಿಯಿಂದ ಉಪ್ಪಿನಂಗಡಿ ಹೋಬಳಿ ಅಧಿಕಾರಿಗಳೊಂದಿಗೆ ಏಕಮುಖ ವೀಡಿಯೋ ಸಂವಾದ

0

ಉಪ್ಪಿನಂಗಡಿ: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆ.11ರಂದು ಉಪ್ಪಿನಂಗಡಿ ಹೋಬಳಿಗೆ ಸಂಬಂಧಪಟ್ಟ ವಿವಿಧ ಅಧಿಕಾರಿಗಳೊಂದಿಗೆ ಏಕಮುಖ ವೀಡಿಯೋ ಸಂವಾದ ನಡೆಸಿದರು.

ಈ ಸಂದರ್ಭ ಉಪ್ಪಿನಂಗಡಿ ಹೋಬಳಿ ಉಪತಹಶೀಲ್ದಾರ್ ಕವಿತಾ, ಕಂದಾಯ ನಿರೀಕ್ಷಕ ಗೋಪಾಲ ಕೆ.ಟಿ., ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸೇರಿದಂತೆ ಪೊಲೀಸ್, ಆರೋಗ್ಯ, ಪಶುಸಂಗೋಪನೆ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here