







ಅಧ್ಯಕ್ಷೆ: ಮೀನಾಕ್ಷಿ ವಿ.ರೈ, ಕಾರ್ಯದರ್ಶಿ: ರೂಪ ಎಸ್.ರೈ, ಕೋಶಾಧಿಕಾರಿ: ನಳಿನಿ ಸಾಗು, ಜತೆ ಕಾರ್ಯದರ್ಶಿ: ಭವಾನಿ ಪಲ್ಲತ್ತಡ್ಕ


ಪುತ್ತೂರು: ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕೆಯ್ಯೂರು ಇದರ ಆಶ್ರಯದಲ್ಲಿ ಆ.28 ರಂದು ಶ್ರೀ ಕ್ಷೇತ್ರ ಕೆಯ್ಯೂರಿನಲ್ಲಿ ನಡೆಯುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.



ಅಧ್ಯಕ್ಷರಾಗಿ ಮೀನಾಕ್ಷಿ ವಿ.ರೈಯವರು ಸತತ ಮೂರನೇ ಬಾರಿಗೆ ಪುನರಾಯ್ಕೆಯಾದರು ಉಳಿದಂತೆ ಕಾರ್ಯದರ್ಶಿಯಾಗಿ ರೂಪ ಎಸ್.ರೈ ಇಳಂತಾಜೆ, ಕೋಶಾಧಿಕಾರಿಯಾಗಿ ನಳಿನಿ ಸಾಗು, ಜತೆ ಕಾರ್ಯದರ್ಶಿಯಾಗಿ ಭವಾನಿ ಪಲ್ಲತ್ತಡ್ಕರವರುಗಳನ್ನು ಆಯ್ಕೆ ಮಾಡಲಾಯಿತು ಹಾಗೇ ಸಮಿತಿಗೆ ಇತರ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.










