ಕುಂಬ್ರ ಅತಿಥಿ ಇಲೆಕ್ಟ್ರಾನಿಕ್ಸ್‌ನಲ್ಲಿ `ಇಂಡಿಪೆಂಡೆನ್ಸ್ ಡೇ’ ಧಮಾಕ

0

ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿ ಆಫರ್…

ಪುತ್ತೂರು: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿರುವ ‘ಅತಿಥಿ ಇಲೆಕ್ಟ್ರಾನಿಕ್ಸ್’ ಗ್ರಾಹಕರಿಗಾಗಿ ವಿಶೇಷ ಹಾಗೂ ಭಾರೀ ರಿಯಾಯಿತಿಯ ‘ಇಂಡಿಪೆಂಡೆನ್ಸ್ ಡೇ ಆಫರ್’ ಗಳನ್ನು ಘೋಷಿಸಿದೆ. ವಿವಿಧ ಪ್ರಮುಖ ಬ್ರ್ಯಾಂಡ್‌ಗಳ ಇಲೆಕ್ಟ್ರಾನಿಕ್ ಮತ್ತು ಗೃಹಬಳಕೆಯ ವಸ್ತುಗಳ ಮೇಲೆ ಸೀಮಿತ ಅವಧಿಗೆ ಈ ಆಫರ್‌ಗಳು ಲಭ್ಯವಿರಲಿವೆ.

ಸ್ಮಾರ್ಟ್‌ಫೋನ್‌ಗಳ ಖರೀದಿ ಮೇಲೆ ಉಚಿತ ಕೊಡುಗೆ:
ವಿವೋ, ಓಪ್ಪೋ, ರಿಯಲ್‌ಮಿ ಕಂಪೆನಿಯ ರೂ.20,000ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಉಚಿತ ನೆಕ್‌ಬ್ಯಾಂಡ್ ನೀಡಲಾಗುತ್ತಿದೆ.

ಸ್ಯಾಮ್‌ಸಂಗ್ ಟಿವಿ 3 ವರ್ಷಗಳ ವಾರಂಟಿ:
ಸ್ಯಾಮ್‌ಸಂಗ್ ಕಂಪನಿಯ 32 ಇಂಚು (80 ಸೆಂ.ಮೀ) ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ ಟಿವಿಗಳ ಖರೀದಿಯ ಮೇಲೆ 3 ವರ್ಷಗಳ ವಾರಂಟಿ (1ವರ್ಷ ಸ್ಟ್ಯಾಂಡರ್ಡ್ + 2 ವರ್ಷ ಅಡಿಷನಲ್ ವಾರಂಟಿ) ನೀಡಲಾಗುತ್ತಿದೆ.

ಸ್ಯಾಮ್‌ಸಂಗ್ ಪ್ರಿಡ್ಜ್‌ಗಳ ಮೇಲೆ ಕ್ಯಾಶ್‌ಬ್ಯಾಕ್:
ಸ್ಯಾಮ್‌ಸಂಗ್ ಕಂಪೆನಿಯ ರೆಫ್ರಿಜರೇಟರ್‌ಗಳ ಮೇಲೆ 15% ವರೆಗೆ ಕ್ಯಾಶ್‌ಬ್ಯಾಕ್ (ಗರಿಷ್ಠ 6,000 ವರೆಗೆ) ಹಾಗೂ ಹೆಚ್ಚುವರಿಯಾಗಿ ರೂ.1,000 ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ.

ಎಲ್‌ಜಿ ಸ್ಮಾರ್ಟ್ ಟಿವಿ ಹಾಗೂ ಉಚಿತ ಸೌಂಡ್ ಬಾರ್:
ಎಲ್‌ಜಿ ಕಂಪೆನಿಯ ಟಿವಿ ಖರೀದಿಸಿದರೆ, ರೂ.9,990 ಮೌಲ್ಯದ ಸೌಂಡ್ ಬಾರ್ ಉಚಿತವಾಗಿ ನೀಡಲಾಗುತ್ತದೆ ಅಲ್ಲದೆ, 32 ಇಂಚು ಹಾಗೂ ಮೇಲ್ಪಟ್ಟ ಎಲ್‌ಜಿ ಎಐ ಟಿವಿಗಳಿಗೆ 3 ವರ್ಷಗಳ ವಾರಂಟಿ ಹಾಗೂ 55 ಇಂಚು ಅಥವಾ ಅದಕ್ಕಿಂತ ದೊಡ್ಡ ಟಿವಿಗಳಿಗೆ ‘1 ಇಎಂಐ ಆಫ್’ ಬಂಪರ್ ಆಫರ್ ಕೂಡ ಲಭ್ಯವಿದೆ.

ಸೋನಿ ಹೋಮ್ ಥಿಯೇಟರ್ ಮೇಲಿನ ಭರ್ಜರಿ ಡಿಸ್ಕೌಂಟ್:
ಸೋನಿ ಹೋಮ್ ಥಿಯೇಟರ್ ಸಿಸ್ಟಮ್ (ರೂ.23,990) ಈಗ ಕೇವಲ ರೂ. 14,990 ರ ವಿಶೇಷ ದರದಲ್ಲಿ ಲಭ್ಯವಿದೆ . ಈ ಎಲ್ಲಾ ಆಫರ್‌ಗಳು ಆ.16 ರವೇರೆಗೆ ಮಾತ್ರ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್‍ಸ್ ಅಕ್ಷಯ ಆರ್ಕೇಡ್, ಕುಂಬ್ರ ಮೊ. 9590550111 ಅನ್ನು ಸಂಪರ್ಕಿಸಬಹುದಾಗಿದೆ.

ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಳದಲ್ಲೇ ವಿವಿಧ ಫೈನಾನ್ಸ್ ಕಂಪೆನಿಗಳಿಂದ ಸಾಲ ಸೌಲಭ್ಯ ವ್ಯವಸ್ಥೆ ಕೂಡ ಲಭ್ಯವಿದೆ. ಜೀರೋ ಡೌನ್‌ಪೇಮೆಂಟ್‌ನಲ್ಲಿ ಕೂಡ ನೀವು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವ ಅವಕಾಶ ಇಲ್ಲಿದೆ. ಹಾಗಾದರೆ ತಡ ಯಾಕೆ ಇಂದೇ ಈ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತಿಥಿಯೊಂದಿಗೆ ಸಂಭ್ರಮಿಸಿ…

LEAVE A REPLY

Please enter your comment!
Please enter your name here