ಕುಂತೂರು ಮಸೀದಿ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

0

ಪೆರಾಬೆ: A&B ಜುಮಾ ಮಸೀದಿ ಕುಂತೂರು ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸ ಕುಂತೂರು ಇದರ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಮಾಹತ್ ಅಧ್ಯಕ್ಷರಾದ ಅನೀಸ್ ನೂಜಿಲ ಇವರು ಧ್ವಜಾರೋಹಣಗೈದರೊಂದಿಗೆ ಆಚರಿಸಲಾಯಿತು.

ಬಹು/ಮೊಯಿದು ಫೈಝಿ ಉಸ್ತಾದ್ ದುಃಆ ಕಾರ್ಯಕ್ರಮ ನೆರವೇರಿಸಿ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಜಮಾಹತ್ ಮಾಜಿ ಅಧ್ಯಕ್ಷರುಗಳು ಸಮಿತಿ ಸದಸ್ಯರು ಜಮಾಹತ್ ಸದಸ್ಯರು, SYS ಹಾಗೂ SKSSF ಇದರ ಸಮಿತಿ ಸದಸ್ಯರುಗಳು, HI ಮದ್ರಸ ಅಧ್ಯಾಪಕರು ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here