ಉಪ್ಪಿನಂಗಡಿ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ನೆರವೇರಿಸಿದರು.


ಸಮಾರಂಭದಲ್ಲಿ ಮಾಜಿ ಸದಸ್ಯರಾದ ಯು.ಟಿ. ತೌಸೀಫ್, ಇಬ್ರಾಹಿಂ ಮೈಸಿದಿ, ಶ್ರೀಮತಿ ವನಿತ, ಶ್ರೀಮತಿ ನೆಬಿಸ, ಸ್ಥಳೀಯ ಸಂಘ ಸಂಸ್ಥೆಯ ಸಿದ್ದೀಕ್ ಕೆಂಪಿ, ಫೌಝರ್, ಮಹಮ್ಮದ್ ಕೆಂಪಿ, ಲತೀಫ್, ಪಂಚಾಯತ್ ಸಿಬ್ಬಂದಿಗಳಾದ ಜ್ಯೋತಿ, ಮಹಾಲಿಂಗ, ಇಸಾಕ್, ಶ್ರೀನಿವಾಸ, ರಕ್ಷಿತ್, ಆಶಾ ಹಾಗೂ ಸಂಜೀವಿನ ಒಕ್ಕೂಟದ ಸಿಬ್ಬಂದಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪಂಚಾಯತ್‌ನ ಸ್ವಚ್ಛತೆ ಸಿಬ್ಬಂದಿಗೆ ಮತ್ತು ಪೌರ ಕಾರ್ಮಿಕರಿಗೆ ಸಮ ವಸ್ತ್ರವನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here