







ಪುತ್ತೂರು: ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಾಂ ಸ್ಕೂಲ್ ನೆಲ್ಯಾಡಿ 80 ನೇ ವರ್ಷದ ಸ್ವತಂತ್ರೊಸ್ಸವ ಸಂಭ್ರಮದ ದಿಂದ ಅಚರಿಸಲಾಯಿತು.


ಅಲ್ ಬದ್ರಿಯಾ ಇಂಗ್ಲೀಷ್ ಸ್ಕೂಲ್ ನಲ್ಲಿ 80 ನೇ ಸ್ವತಂತ್ಸೋವದ ಪ್ರಯುಕ್ತ ದುವಾವನ್ನು ಕಲಂದರ್ ಸಹದಿ ಖತೀಬರು ಬದ್ರಿಯಾ ಜುಮಾ ಮಸೀದಿ ನೆಲ್ಯಾಡಿ ಇವರ ನೆರೆವೇರಿಸಿದರು ನಂತರ ಧ್ವಜರೂಹನ ಮಾಡಿದ ಅಲ್ ಬದ್ರಿಯಾ ಇಂಗ್ಲಿಷ್ ಸ್ಕೂಲ್ ಇದರ ಅಧ್ಯಕ್ಷರಾದ ನಾಝೀಂ ಸಾಹೆಬ್ ನೆರೆವೆರಿಸಿದರು ನಂತರ ಸಂಸ್ಥೆ ಅಧ್ಯಕ್ಷರಾದ ನಾಝೀಂ ಸಾಹೆಬ್ ಎಲ್ಲಾರನ್ನು ಸ್ಬಾಗತಿಸಿದರು ಕಾರ್ಯಕ್ರಮದ ದಿಕ್ಕೋಚಿ ಭಾಷನವನ್ನು ಬದ್ರಿಯಾ ಜಮಾ ಮಸೀದಿ ಖತೀಬರಾದ ಕಲಂದರ್ ಸಹದಿ ಭಾರತ ಸ್ವತಂತ್ರ ಸಂದರ್ಭದಲ್ಲಿ ನಡೆದ ಹೂರಾಟದ ವಿಷಯ ವನ್ನು ವಿವರಿಸಿದರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ರಾದ ಇಸ್ಮಾಯಿಲ್ ಎನ್ ಕೆ 80ನೇ ಸ್ವತಂತ್ರೋಸ್ಸವದ ಶುಭ ಹಾರೈಸಿದರು ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೆ ಇವರು ಮಾತನಾಡಿ ಸ್ವತಂತ್ರ ಭಾರದತದ ಪ್ರಸುತ್ತಾ ಸನ್ನೀವೇಷ ವಿವರಿಸಿದರು ಸಭೆಯಲ್ಲಿ ವಿಧ್ಯಾರ್ಥಿಗಳು ಗಳಿಂದ ಕನ್ನಡ ಇಂಗ್ಲಿಷ್ ಹಿಂದಿ ಅರಬಿಕ್ ಭಾಷೆಯಲ್ಲಿ ಭಾಷನ ಮಾಡಿದರು.



ನಿರೋಪನೆಯನ್ನು ಸಹ ಶಿಕ್ಷಕಿ ಫಾಯೀಝಾ ನಿರೋಪಿಸಿ ಕೊನೆಗೆ ವಂದಿದಸಿದರು. ಕಾರ್ಯಕ್ರಮದಲ್ಲಿ ಎನ್ ಎಸ್ ಸುಲೈಮಾನ್ ಮಾಜಿ ಅಧ್ಯಕ್ಷರು ಬಿ .ಜಿ.ಎಂ ನೆಲ್ಯಾಡಿ , ಸದರ್ ಉಸ್ತಾದ್ ಇಸ್ಮಾಯಿಲ್ ಸಹದಿ ಅಸೀಪ್ ಮುಹೀನಿ ರಾಶಿದ್ ಮದನಿ ಮುಹೀನುದ್ದೀನ್ ಸಹದಿ .ರಫೀಕ್ ಅಲಂಪಾಡಿ ಉಮ್ಮರ್ ತಾಜ್ ಮುಹಮ್ಮದ್ ಪಟ್ಟೆ ದುಬೈ ಕಮೀಟಿಯ ಸದಸ್ಯರುಗಳಾದ ಶಕೀರ್ ಹಕ್ಕ್ ಅಝರ್ ಅನೇಕ ಹಿರಿಯರು ಮಕ್ಕಳ ಪೋಷಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು ಸಂಸ್ಥೆಯ ಎಲ್ಲಾ ಶಿಕ್ಷಕರು ಇದ್ದು ನಂತರ ಮಕ್ಕಳ ವಿವಿಧ ರೀತಿಯ ಕಾರ್ಯಕ್ರವಾದ ಮಕ್ಕಳಿಗೆ ಭಾಷಣ ದೇಶ ಬಕ್ತೀಗೀತೆ ಕಾರ್ಯಕ್ರಮವನ್ನು ರಂಜಿಸಿದವು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಬಹುಮಾನ ವಿತರಣೆ ನೀಡಲಾಯಿತು ಕಾರ್ಯಕ್ರಮದ ಕೂನೆಯಲ್ಲಿ ಪಾನೀಯ ಹಾಗೂ ಸಿಹಿತಿಂಡಿ ವಿತರಣೆ ಮಾಡಲಾಯಿತು










