ಪುಣಚ ದಲ್ಕಾಜೆಗುತ್ತು ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಆಚರಣೆ

0

ಪುಣಚ: ಇಲ್ಲಿನ ದಲ್ಕಾಜೆಗುತ್ತು ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವ ನಾಗಸನ್ನಿದಿಯಲ್ಲಿ ನಾಗರ ಪಂಚಮಿ ಆಚರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆ.17ರಂದು ನಡೆಯಿತು.


ಪುಣಚ ನಾರಾಯಣ ಬನ್ನಿಂತಾಯರ ನೇತ್ರತ್ವದಲ್ಲಿ ನಾಗದೇವರಿಗೆ ವಿವಿಧ ಅಭಿಷೇಕ, ನಾಗತಂಬಿಲ ಸೇವೆ ಮಹಾಪೂಜೆ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಪ್ರಸಾದ ನಡೆಯಿತು.
ದಲ್ಕಾಜೆಗುತ್ತು ಕುಟುಂಬಸ್ಥರು ಬಂಧುಗಳು, ಸ್ಥಳೀಯರು, ಭಕ್ತಾಧಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here