ಪಡ್ಪು ನಿವಾಸಿ ರಾಮಣ್ಣ ಕುಲಾಲ್ ನಿಧನ August 18, 2026 0 FacebookTwitterWhatsApp ಪುತ್ತೂರು: ಕುರಿಯ ಗ್ರಾಮದ ಪಡ್ಪು ನಿವಾಸಿ, ರಾಮಣ್ಣ ಕುಲಾಲ್ (65ವ.)ರವರು ಅಸೌಖ್ಯದಿಂದ ಆ.17ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಚಂದ್ರಾವತಿ, ಪುತ್ರಿಯರಾದ ಸೌಮ್ಯಶ್ರೀ, ಭವ್ಯಶ್ರೀ, ಪುತ್ರ ತೇಜಸ್ ಕುಮಾರ್ ಹಾಗೂ ಮೊಮ್ಮಕ್ಕಳಾದ ತನಿಷ್ಕ, ತನಯ, ಲಯನರವರನ್ನು ಅಗಲಿದ್ದಾರೆ.