







ಪುತ್ತೂರು : ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಸಾಮಾಜಿಕ ಮುಂದಾಳು ಪಿ.ಡಿ. ಗಂಗಾಧರ ರೈ ದೇವಸ್ಯ ಅವರ ಉತ್ತರ ಕ್ರಿಯೆ ಆ. 21 ರಂದು ಮಧ್ಯಾಹ್ನ 12 ಗಂಟೆಗೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಜರಗಲಿದೆ ಎಂದು ಪಿ.ಡಿ.ಗಂಗಾಧರ ರೈ ದೇವಸ್ಯ ಅವರ ಪತ್ನಿ, ಸುವಾಸಿನಿ ಜಿ.ರೈ , ಮಕ್ಕಳಾದ ಶರತ್ ಕುಮಾರ್ ರೈ, ಸನತ್ ಕುಮಾರ್ ರೈ, ಸೊಸೆಯಂದಿರಾದ ವಂದನಾ ಶರತ್ , ಶಾಲಿನಿ ಸನತ್ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ತಿಳಿಸಿದ್ದಾರೆ.












