ಮುಕ್ಕೂರು : ಜಂತು ಹುಳು ನಿಯಂತ್ರಣಾ ಔಷಧಿ ವಿತರಣೆ

0

ಪುತ್ತೂರು : ಮುಕ್ಕೂರು ಹಾಲು ಉತ್ಪಾದಕರ ಸಂಘದ ವತಿಯಿಂದ ಉಚಿತವಾಗಿ ಜಂತು ಹುಳದ ಜೌಷಧಿಯನ್ನು ವಿತರಿಸುವ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಅವರು ನಿರ್ದೇಶಕರಾದ ಗುಡ್ಡಪ್ಪ ಗೌಡ ಅಡ್ಯತಕಂಡ ಅವರಿಗೆ ನೀಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸದಸ್ಯರಾದ ವಿಜಯ ಕುಂಡಡ್ಕ, ಸೋಮನಾಥ ಕಂಡಿಪ್ಪಾಡಿ, ವಸಂತ ಕುಂಡಡ್ಕ, ಗಣೇಶ್ ಅಡ್ಯತಕಂಡ, ಹೊನ್ನಪ್ಪ ಗೌಡ ಚಾವುಂಡಿ ಮೂಲೆ,ರಾಮ ಕುಮಾರ್ ಭಟ್ ಕಾನಾವು, ನಿಶ್ಚಲ್ ಶೆಟ್ಟಿ ಕುಂಜಾಡಿ,ಕೊರಗ್ಗು, ಕಾರ್ಯದರ್ಶಿ ಮಾಲತಿ, ಹಾಲು ಪರೀಕ್ಷಕಿ ಲಲಿತ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here