ಶುಭ ವಿವಾಹ: ಕುಶನ್ ಕುಮಾರ್ – ರೇಣುಕ

0

ಪುಣಚ ಗ್ರಾಮದ ಗುರ್ಮೆ ಸುಮತಿ ಮತ್ತು ಕೇಶವ ಸುವರ್ಣ ರವರ ಪುತ್ರ ಕುಶನ್ ಕುಮಾರ್ ಹಾಗೂ ಮಡಿಕೇರಿ ತಾ.ಬಾವಲಿ ಗ್ರಾಮದ ದಿ.ಸುರೇಶ್ ಪೂಜಾರಿಯವರ ಪುತ್ರಿ ರೇಣುಕರವರ ವಿವಾಹವು ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಭಾಭವನದಲ್ಲಿ ಆ.26ರಂದು ನಡೆಯಿತು.

LEAVE A REPLY

Please enter your comment!
Please enter your name here