







ಪುತ್ತೂರು: ಕಲಾ ಸೂರ್ಯ ನೃತ್ಯಾಲಯ ಮಂಗಳೂರು ಆಯೋಜಿಸುವ ಸರಣಿ ಕಾರ್ಯಕ್ರಮವಾಗಿರುವ ಕಲಾಭವದ 12ನೇ ಸರಣಿ ನೃತ್ಯ ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ನೃತ್ಯಾಯಲದ ನೃತ್ಯ ಗುರು ವಿದ್ವಾನ್ ದೀಪಕ್ ಕುಮಾರ್ ರವರ ಶಿಷ್ಯೆಯರಾದ ವಿಷ್ಣುಪ್ರಿಯ, ಆಕಾಂಕ್ಷ ಕಜೆಗದ್ದೆ ಮತ್ತು ಭಾನವಿ ಕೃಷ್ಣ ಇವರಿಂದ ಆ.23ರಂದು ಮಂಗಳೂರಿನ ಸುಬ್ರಹ್ಮಣ್ಯ ಸಭಾ ಭವನದಲ್ಲಿ ಭರತನಾಟ್ಯ ನಡೆಯಿತು. ಈ ಕಾರ್ಯಕ್ರಮವನ್ನು ವಿದುಷಿ ಸೌಜನ್ಯ ಪಡುವೆಟ್ನಾಯರವರು ಆಯೋಜಿಸಿದ್ದರು.












