ಪುತ್ತೂರು:ಬೊಳುವಾರು ಜ್ಞಾನ ಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರ ದಲ್ಲಿ ಉದ್ಯೋಗ ಆಧಾರಿತ ತಾಂತ್ರಿಕ ತರಬೇತಿಗಳಿಗೆ ದಾಖಲಾತಿ ಆರಂಭ

0

ಪುತ್ತೂರು: ಕಳೆದ 15 ವರ್ಷ ಗಳಿಂದ ಪುತ್ತೂರು ಆಸುಪಾಸಿನ ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿಯನ್ನು ನೀಡಿ ಹಲವಾರು ಅಭ್ಯರ್ಥಿಗಳಿಗೆ ದೇಶ ವಿದೇಶಗಳಲ್ಲಿ ಉದ್ಯೋಗವನ್ನು ದೊರಕಿಸಿ ಕೊಟ್ಟ ಜ್ಞಾನ ಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದಲ್ಲಿ 2026 -27 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಆರಂಭಗೊಂಡಿದೆ.ಸಂಸ್ಥೆಯು ಇಂಡಿಯನ್ ಟೆಕ್ನಿಕಲ್ ಎಜುಕೇಷನ್ ಸೊಸೈಟಿ ಮತ್ತು AISECT ಗ್ರೂಪ್ of university ಯೊಂದಿಗೆ ಸಂಯೋಜನೆ ಹೊಂದಿದೆ.



ಉದ್ಯೋಗದಾರಿತ ಬಹು ಬೇಡಿಕೆಯ ಕೋರ್ಸ್ ಗಳಾದ ಏರ್ ಕಂಡೀಷನಿಂಗ್, ಎಲೆಕ್ಟ್ರಿಕಲ್, ಆಟೋಮೊಬೈಲ್ ವಿಭಾಗಗಳಿಗೆ ತರಬೇತಿಯನ್ನು ನೀಡಲಾಗುವುದು.ಈ ತರಬೇತಿಯ ಪ್ರಯೋಜನ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಪುತ್ತೂರಿನ ಬೊಳುವಾರುವಿನಲ್ಲಿ ಹಿರಣ್ಯ ಸಂಕೀರ್ಣದಲ್ಲಿ ಇರುವ ಜ್ಞಾನ ಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದ ಕಚೇರಿಯನ್ನು ಅಥವಾ 9731540465 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ ಆಸಕ್ತ ಅಭ್ಯರ್ಥಿಗಳಿಗೆ ಉದ್ಯೋಗ ನಡೆಸುವುದರ ಜೊತೆಗೆ ಕಿರು ಅವಧಿಯ ತರಬೇತಿ ಪಡೆಯುವ ಅವಕಾಶವಿದೆ.

LEAVE A REPLY

Please enter your comment!
Please enter your name here