ಪರ್ಲಡ್ಕ ವಿವೇಕಾನಂದ ಶಿಶುಮಂದಿರದಲ್ಲಿ ಓಣಂ ಆಚರಣೆ

0

ಪುತ್ತೂರು: ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ಆ.26 ರಂದು ಓಣಂ ಆಚರಿಸಲಾಯಿತು. ಮಕ್ಕಳು ಮನೆಯಿಂದ ತಂದಂತಹ ಹೂಗಳಿಂದ ಹೂವಿನ ರಂಗೋಲಿ (ಪೂಕಳಂ) ಮಾಡಲಾಯಿತು. ಕೇರಳದ ಸುಗ್ಗಿ ಹಬ್ಬವಾದ ಓಣಂ ಇಂದು ಎಲ್ಲಾ ಕಡೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಕ್ಕಳಲ್ಲಿ ಹಬ್ಬದ ಮಹತ್ವವನ್ನು ತಿಳಿಸುವ ದೃಷ್ಟಿಯಿಂದ ಶಿಶುಮಂದಿರದಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು.

LEAVE A REPLY

Please enter your comment!
Please enter your name here