ಅರಿಯಡ್ಕ ಕುರಿಂಜ ಪರ್ಬತಡ್ಕ ಸರಸ್ವತಿ ನಿಧನ September 1, 2026 0 FacebookTwitterWhatsApp ಪುತ್ತೂರು ಅರಿಯಡ್ಕ ಗ್ರಾಮದ ಕುರಿಂಜ ಪರ್ಬತಡ್ಕ ನಿವಾಸಿ ಸರಸ್ವತಿ (76 ವ) ಅವರು ಆ. 31ರಂದು ರಾತ್ರಿ ನಿಧನರಾದರು. ಅವರು ವಯೋಸಹಜ ಕಾರಣಗಳಿಂದ ನಿಧನರಾಗಿದ್ದು, ಮೃತರು ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.