ಸೆ.7 : ಸವಣೂರು ಗ್ರಾಮಸಭೆ

0

ಪುತ್ತೂರು: ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸವಣೂರು, ಪುಣ್ಚಪ್ಪಾಡಿ ಹಾಗೂ ಪಾಲ್ತಾಡಿ ಗ್ರಾಮಗಳನ್ನು ಒಳಗೊಂಡ ಸವಣೂರು ಗ್ರಾಮ ಸಭೆಯು ಸೆ.7ರಂದು ಬೆಳಿಗ್ಗೆ 10.30 ಕ್ಕೆ ಸವಣೂರು ಗ್ರಾಮ ಪಂಚಾಯತ್ ನ ಕುಮಾರಧಾರ ಸಭಾಭವನದಲ್ಲಿ ನಡೆಯಲಿದೆ.

ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸವಣೂರು ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಗುರುವ ಎಸ್, ಆಡಳಿತಾಧಿಕಾರಿ ಹರೀಶ್ ಕೆ ಹಾಗೂ ಲೆಕ್ಕ ಸಹಾಯಕರಾದ ಜಯಂತಿ ಕೆ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here