






ಪುತ್ತೂರು: ಎಪಿಎಂಸಿ ರಸ್ತೆಯ ಪುತ್ತೂರು ಸಿಟಿ ಆಸ್ಪತ್ರೆಯ ಎದುರುಗಡೆಯ ಪುತ್ತೂರು ಬಸ್ ನಿಲ್ದಾಣಕ್ಕೆ ಹೋಗುವ ಬಳಿ ಕಾರ್ಯಾಚರಿಸುತ್ತಿದ್ದ ವಿವಿಧ ಫ್ರೆಶ್ ತರಕಾರಿಗಳ ಹಾಗೂ ಫ್ರೂಟ್ಸ್ ಗಳ ಮಳಿಗೆ ಸಿಟಿ ಫ್ರುಟ್ಸ್ & ವೆಜಿಟೇಬಲ್ಸ್ ಸ್ಥಳಾಂತರಗೊಂಡು ಸೆ.5ರಂದು ಎಪಿಎಂಸಿ ರಸ್ತೆಯ ಸಾಯ ಎಂಟರ್ಪ್ರೈಸಸ್ ಹಾಗೂ ಆದರ್ಶ ಆಸ್ಪತ್ರೆಯ ಬಳಿ ಶುಭಾರಂಭಗೊಳ್ಳಲಿದೆ.


ಗ್ರಾಹಕರಿಗೆ ವೋಲ್ ಸೇಲ್(ಸಗಟು) ಹಾಗೂ ರಿಟೇಲ್(ಚಿಲ್ಲರೆ) ದರದಲ್ಲಿ ತಾಜಾ ಫ್ರೂಟ್ಸ್ ಮತ್ತು ವೆಜಿಟೇಬಲ್ಸ್ ಲಭ್ಯವಿದೆ. ಗ್ರಾಹಕರು ಎಂದಿನಂತೆ ಪ್ರೋತ್ಸಾಹಿಸಿ ಆಗಮಿಸಿ ಆಶೀರ್ವದಿಸಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 8197511623 ಸಂಪರ್ಕಿಸಬೇಕಾಗಿ ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













