ಮೇಧಾ ಫ್ಯಾಶನ್ ಡಿಸೈನ್ ಕಾಲೇಜಿನಲ್ಲಿ 10ನೇ ವರ್ಷದ ಸಂಭ್ರಮ – ಮಹಿಳೆಯರಿಗೆ ವಿಶೇಷ ರಿಯಾಯಿತಿ ಕೋರ್ಸ್

0

ಪುತ್ತೂರು: ನೆಹರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೇಧಾ ಫ್ಯಾಶನ್ ಡಿಸೈನ್ ಕಾಲೇಜು ಇದೀಗ ನವೀಕರಣಗೊಂಡು ಬಸ್ ನಿಲ್ದಾಣದ ಪಕ್ಕದ ನೆಲ್ಲಿಕಟ್ಟೆಗೆ ಸ್ಥಳಾಂತರಗೊಂಡಿದ್ದು, 10ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ದರದಲ್ಲಿ ತರಬೇತಿ ಕೋರ್ಸ್‌ಗಳನ್ನು ಘೋಷಿಸಿದೆ.

ಭಾರತೀಯ ವೃತ್ತಿ ಕೌಶಲ್ಯದಡಿ ಹ್ಯಾಂಡ್ ಎಂಬ್ರಾಯ್ಡರಿ, ಸ್ಟಿಚಿಂಗ್, ಅರಿ ವರ್ಕ್, ಸಾರಿ ಡ್ರೇಪಿಂಗ್, ಸಾರಿ ಪ್ರಿ-ಪ್ಲೀಟಿಂಗ್, ಫ್ಯಾಬ್ರಿಕ್ ಪೇಂಟಿಂಗ್, ಮೆಹಂದಿ, ಬೇಸಿಕ್ ಮೇಕಪ್, ಜುವೆಲ್ಲರಿ ಮೇಕಿಂಗ್, ಸಾಫ್ಟ್ ಟಾಯ್ಸ್ ಮೇಕಿಂಗ್, ಕ್ರೋಷೆಟ್ ಸೇರಿದಂತೆ ಎಲ್ಲಾ ಫ್ಯಾಶನ್ ಕೋರ್ಸ್‌ಗಳಿಗೆ ರಿಯಾಯಿತಿ ದರದಲ್ಲಿ ಪ್ರವೇಶ ನೀಡಲಾಗುತ್ತಿದೆ. ತರಗತಿಗಳು ಅತೀ ಶೀಘ್ರದಲ್ಲಿ ಆರಂಭವಾಗಲಿದ್ದು, ಆಸಕ್ತ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಕೂಡಲೇ ಸೀಟು ಕಾಯ್ದಿರಿಸಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ 9844115104 ಸಂಪರ್ಕಿಸಬಹುದಾಗಿದೆ

LEAVE A REPLY

Please enter your comment!
Please enter your name here